ಕೆಕೆಆರ್ ತಂಡದಲ್ಲಿ ಮತ್ತೊಬ್ಬ `ರಿಂಕು ಸಿಂಗ್`.. ಯಾರು ಈ 18ರ ಹರೆಯದ ರಘುವಂಶಿ?

Thu, 04 Apr 2024-9:20 am,

ಕೆಕೆಆರ್ ಮತ್ತು ದೆಹಲಿ ತಂಡದ ಪಂದ್ಯದಲ್ಲಿ ರಘುವಂಶಿ ಆಟ ಎಲ್ಲರನ್ನೂ ಮೋಡಿ ಮಾಡಿದೆ. 

ಈ ಮ್ಯಾಚ್‌ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿ 18 ವರ್ಷದ ಯುವ ಆಟಗಾರ ರಘುವಂಶಿ ಮೊದಲ 2 ಎಸೆತಗಳಲ್ಲಿ ಬೌಂಡರಿ ಬಾರಿಸಿದರು.

ರಘುವಂಶಿ ಬೌಂಡರಿ ಮೇಲೆ ಬೌಂಡರಿ ಬಾರಿಸಿದರು. 10 ಓವರ್‌ಗಳ ಅಂತ್ಯಕ್ಕೆ ಕೆಕೆಆರ್ ಒಂದು ವಿಕೆಟ್ ನಷ್ಟಕ್ಕೆ 135 ರನ್ ಕಲೆಹಾಕಿತು.

ರಶೀಕ್ ಸಲಾಂ ಎಸೆದ 11ನೇ ಓವರ್‌ನಲ್ಲಿ ರಘುವಂಶಿ ಸತತ 2 ಸಿಕ್ಸರ್ ಬಾರಿಸಿ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಇದರೊಂದಿಗೆ ಐಪಿಎಲ್ ಸರಣಿಯಲ್ಲಿ ಕೆಕೆಆರ್ ಪರ ಅರ್ಧಶತಕ ಸಿಡಿಸಿದ 2ನೇ ಕಿರಿಯ ಆಟಗಾರ ಎಂಬ ದಾಖಲೆ ಬರೆದರು.

ರಘುವಂಶಿ ಅವರಿಗೂ ಮುನ್ನ ಶುಬ್‌ಮನ್ ಗಿಲ್ ಈ ದಾಖಲೆ ಹೊಂದಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link