ʼಕನ್ನಡಕ್ಕಾಗಿ ಒಂದನ್ನು ಒತ್ತಿʼ ಖ್ಯಾತಿಯ ಕೃಷಿ ತಾಪಂಡ : ಫೋಟೋಸ್ ವೈರಲ್
ʼಅಕಿರʼ ಬೆಡಗಿಯ ಬ್ಲ್ಯಾಕ್ ಡ್ರೆಸ್‌ನಲ್ಲಿ ಹೊಸ ಲುಕ್
ಮೊದಲ ಚಿತ್ರ ʼಅಕಿರʼ ನಟನೆಗಾಗಿ 2016ರ ಸೈಮಾ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿದ್ದರು.
2014ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ಪಡೆದವರು.
ಕನ್ನಡ ಬಿಗ್‌ಬಾಸ್ ಸೀಸನ್ 5ರ ಸ್ಪರ್ಧಿಯಾಗಿದ್ದರು.
ಮಾಡೆಲಿಂಗ್ ಮತ್ತು ಸಿನಿಮಾದಲ್ಲಿ ಕಾರ್ಯನಿರತವಾಗಿದ್ದರು.