Krithi Shetty : ಸೀರೆಯಲ್ಲಿ ಹೆಣ್ಣು ಬೆಣ್ಣೆ.. ಆಹಾ! ಬೆಣ್ಣೆಯಂತೆ.. ಕರಗಿಹೋಗೋ ನನ್ನ ಹೃದಯದಂತೆ..

Sat, 06 May 2023-3:07 pm,

ತಿಳು ನೀಲಿ ಸೀರೆಯುಟ್ಟ ಕೃತಿ ಶೆಟ್ಟಿ ಫೋಟೋಸ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  

ತೋಳಿಲ್ಲದ ಕುಪ್ಪಸತೊಟ್ಟು, ಓಪನ್‌ ಹೆರ್‌ ಬಿಟ್ಕೊಂಡು ಕೃತಿ ಬಲು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.   

ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್‌ ಇರುವ ನಟ ಆಗಾಗ ಫೋಟೋ ಶೂಟ್‌ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆಕೆಯ ಪೋಸ್ಟ್‌ಗಳು ಸಖತ್‌ ವೈರಲ್ ಆಗುತ್ತವೆ.    

ಕೃತಿ ಶೆಟ್ಟಿ ಕಿಂಗ್ ನಾಗಾರ್ಜುನ ಮತ್ತು ನಾಗ ಚೈತನ್ಯ ಅವರ ಮಲ್ಟಿಸ್ಟಾರರ್ 'ಬಂಗಾರ್ರಾಜು' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ನಾಗಲಕ್ಷ್ಮಿಎಂಬ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ.    

ಉಪ್ಪೇನ ಸಿನಿಮಾ ಮೂಲಕ ಕೃತಿಗೆ ಕ್ರೇಜ್‌ ಸಿಕ್ಕಿತು. ತೆಲುಗು ರಾಜ್ಯಗಳಲ್ಲಿ ಈ ಕರಾವಳಿ ಸುಂದರಿಗೆ ಅಪಾರ ಫ್ಯಾನ್ಸ್‌ ಪಾಲೋಯಿಂಗ್‌ ಇದೆ.  

ಅಲ್ಲದೆ, ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ಶ್ಯಾಮ್ ಸಿಂಘರಾಯ್’ ಸಿನಿಮಾದಲ್ಲೂ ಸಹ ಕೃತಿ ನಟಿಸಿದ್ದಾರೆ.  

ಸದ್ಯ ನಾಗ ಜೈತನ್ಯ ನಟನೆಯ ʼಕಸ್ಟಡಿʼ ಸಿನಿಮಾದಲ್ಲಿ ಕೃತಿ ಬ್ಯುಸಿಯಾಗಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link