Krithi Shetty : ಸಿರೆಯುಟ್ಟ ʼಕೃತಿʼ ಆಕೃತಿ ನೋಡೋದೆ ಒಂದು ಅದೃಷ್ಟ..! ನೀವೂ ಕಣ್ತುಂಬಿಕೊಳ್ಳಿ

Thu, 01 Jun 2023-3:42 pm,

ಮಂಗಳೂರಿನಲ್ಲಿ 21 ಸಪ್ಟೆಂಬರ್ 2003ರಲ್ಲಿ ಕೃತಿ ಶೆಟ್ಟಿ ಜನಿಸಿದರು. ಸದ್ಯ ತೆಲುಗು ಸಿನಿರಂಗದ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಇದೀಗ ಬಿಳಿಯ ಪ್ರಿಂಟೆಡ್ ಸೀರೆಯಲ್ಲಿ ಫೋಟೋಗೆ ಪೋಸ್ ನೀಡಿರುವ ಕೃತಿ ಅಂದಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. 

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಕೃತಿ, ಆಗಾಗ ಫೋಟೋ ಶೂಟ್‌ ಮೂಲಕ ನೆಟ್ಟಿಗರ ಮನ ಗೆಲ್ಲುತ್ತಿರುತ್ತಾರೆ.

ಇತ್ತೀಚೆಗಷ್ಟೇ ನಾಗ ಚೈತನ್ಯ ಅಭಿನಯದ ಕಸ್ಟಡಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಈ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ನಿರಾಸೆ ಮೂಡಿಸಿತು.

ಈ ಮೂರು ಸಿನಿಮಾಗಳ ನಂತರ ಅವರ ಯಾವುದೇ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ, ಸುಂದರಿಯ ವೇಗಕ್ಕೆ ಕೊಂಚ ಬ್ರೇಕ್ ಬಿದ್ದಿದೆ.

ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದ ಸುಂದರಿಯನ್ನು ಪ್ರೇಕ್ಷಕರ ಗೋಲ್ಡನ್ ಲೆಗ್ ಅಂತ ಹೊಗಳಿದ್ದಾರೆ.

ಟಾಲಿವುಡ್‌ ಹಿಟ್‌ ಸಿನಿಮಾಗಳಾದ ಉಪ್ಪೆನಾ, ಶ್ಯಾಮ್ ಸಿಂಹರಾಯರು, ಬಂಗಾರರಾಜು ಕೃತಿಗೆ ಕೀರ್ತಿ ತಂದು ಕೊಟ್ಟವು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link