ಗುಲಾಬಿ ಬಣ್ಣದ ಸೀರೆಯಲ್ಲಿ ಕರಾವಳಿ ಮುದ್ದು ಗೊಂಬೆ ಕೃತಿ ಶೆಟ್ಟಿ..! ಫೋಟೋಸ್ ಇಲ್ಲಿವೆ
ನಟಿ ಕೃತಿ ಶೆಟ್ಟಿ ಪಿಂಕ್ ಸೀರೆಯಲ್ಲಿ ಮುದ್ದಾದಿ ಕಾಣಿಸಿಕೊಂಡಿದ್ದಾರೆ. ಕ್ಯೂಟ್ ಸ್ಮೈಲ್ ಕೊಟ್ಟು ಕ್ಯಾಮರಾಗೆ ಪೋಸ್ ನೀಡಿರುವ ಸುಂದರಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೃತಿ ಶೆಟ್ಟಿ ‘ಉಪ್ಪೇನ’ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಸಖತ್ ಹಿಟ್ ಆಗಿತ್ತು.
ನಾಯಕಿಯಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲೇ ತನ್ನ ಅಭಿನಯ ಮತ್ತು ಸೌಂದರ್ಯದ ಕೃತಿ ಸಿನಿ ಪ್ರೇಕ್ಷಕರ ಮನಗೆದ್ದರು.
ನಾನಿ ನಟನೆ 'ಶ್ಯಾಮ್ ಸಿಂಗರಾಯ್' ಮತ್ತು 'ಬಂಗಾರ್ರಾಜು' ನಂತಹ ಬ್ಯಾಕ್ ಟು ಬ್ಯಾಕ್ ಹಿಟ್‌ಗಳೊಂದಿಗೆ ಕೃತಿ ಸ್ಟಾರ್ ಗಿರಿ ಪಡೆದರು.
ಯಾರ ಕಣ್ಣು ಬಿತ್ತೋ ಏನೋ ಇತ್ತೀಚಿಗೆ ಕೃತಿ ನಟಿಸಿದ ಸಾಲು ಸಾಲು ಚಿತ್ರಗಳ ಫ್ಲಾಪ್ ಆದವು,
ಇದರೊಂದಿಗೆ ಕೃತಿ ಶೆಟ್ಟಿಗೆ ಬರುತ್ತಿದ್ದ ಆಫರ್‌ಗಳು ದಿಢೀರ್ ಕಡಿಮೆಯಾಗಿದೆ. ಇತ್ತೀಚೆಗಷ್ಟೇ ಕೃತಿ ‘ಕಸ್ಟಡಿ’ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.
ಸದ್ಯ ಕೃತಿ ನಟ ಸೂರ್ಯ ಜೊತೆ ಬಾಲಾ ನಿರ್ದೇಶನದ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ನಟಿ ಕೃತಿ ಶೆಟ್ಟಿ ಇತ್ತೀಚಿನ ಫೋಟೋಗಳು
ನಟಿ ಕೃತಿ ಶೆಟ್ಟಿ ಇತ್ತೀಚಿನ ಫೋಟೋಗಳು