Kriti Kharbanda Photos : ಹುಡುಗರ ನಿಯತ್ತಿಗೆ ಕತ್ತರಿ ಹಾಕಿದ ಕೃತಿ ಸ್ಟನ್ನಿಂಗ್‌ ಲುಕ್‌..!

Sat, 19 Nov 2022-12:06 pm,

ರೇಷ್ಮೆ ಸೀರೆಯಲ್ಲಿ ಅಂದದ ರಾಶಿಯಂತೆ ಕಂಗೊಳಿಸಿರುವ ವೈಯ್ಯಾರಿ ಕೃತಿ ತಮ್ಮ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ಫೋಟೋಗಳು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ದೆಹಲಿ ಬೆಡಗಿ ಕೃತಿ ಕರಬಂದ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ. ಎಷ್ಟೇ ಬ್ಯುಸಿ ಇದ್ದರೂ ಆಗಾಗ ಹಾಟ್ ಫೋಟೋಶೂಟ್ ಮಾಡಿಸಿ, ಫೋಟೋಗಳನ್ನು ಫ್ಯಾನ್ಸ್‌ ಜೊತೆ ಹಂಚಿಕೊಳ್ಳುತ್ತಾರೆ.  

ಸೌಂದರ್ಯ, ನಟನೆಯಲ್ಲಿ ಸೈ ಎನಿಸಿಕೊಂಡಿರುವ ನಟಿ ಕೃತಿಗೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದಾರೆ. ಸದ್ಯ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಚಿರು, ಬೆಳ್ಳಿ, ಮಾಸ್ತಿಗುಡಿ, ಸೂಪರ್‌ ರಂಗ, ದಳಪತಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಕೃತಿ ನಟಿಸಿದ್ದಾರೆ. ಶಿವರಾಜ್‌ಕುಮಾರ್‌, ಉಪ್ಪೇಂದ್ರ, ಚಿರಂಜೀವಿ ಸರ್ಜಾ ಜೊತೆ ನಟಿಸಿದ್ದಾರೆ.

ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಚೆಲುವೆ, ತೀನ್ ಮಾರ್, ಮಿಸ್ಟರ್ ನೂಕಯ್ಯ, ಒಂಗೋಲು ಗೀತೆ, ಓಂ, ಬ್ರೂಸ್ಲಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಕೃತಿ ಕರಬಂದ ಅವರು 29 ಅಕ್ಟೋಬರ್ 1988 ರಂದು ನವದೆಹಲಿಯಲ್ಲಿ ಜನಿಸಿದರು. ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ), ಬಿಷಪ್ ಕಾಟನ್ ಗರ್ಲ್ಸ್ ಕಾಲೇಜ್ ನಲ್ಲಿ ಓದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link