Kriti Sanon: ವೈಟ್‌ ಮಿನುಗುವ ಸೀರೆಯಲ್ಲಿ ಅಪ್ಸರೆಯಂತೆ ಕಂಡ ʼಕೃತಿ ಸನೋನ್ʼ

Wed, 01 Mar 2023-4:25 pm,

ತಿ ಸನೋನ್ ಮುಂಬೈನಲ್ಲಿ ನಡೆದ ಪ್ರಶಸ್ತಿ ನೈಟ್‌ಗಾಗಿ ಸಿಲ್ವರ್ ಅಲಂಕರಣಗಳೊಂದಿಗೆ ಪಾರದರ್ಶಕ ಬಿಳಿ ಬಣ್ಣದ ಸೀರೆಯನ್ನು ಧರಿಸಿದ್ದರು

ಪ್ರಶಸ್ತಿ ಕಾರ್ಯಕ್ರಮದ ವೈರಲ್ ಚಿತ್ರಗಳಲ್ಲಿ ಕೃತಿ ಸನೋನ್ ಏಂಜಲ್‌ನಂತೆ ಕಾಣುತ್ತಿದ್ದರು. 

ಕೃತಿ ಸನೋನ್ ಸೀಮಾ ಗುಜ್ರಾಲ್ ಅವರ ಬಿಳಿ ಸೀರೆಯಲ್ಲಿ ಪಡ್ಡೆಹೈಕ್ಳ ನಿದ್ದೆ ಕೆಡಿಸುವಂತಿತ್ತು.  

ಹರಳು ಮತ್ತು ಮುತ್ತುಗಳಿಂದ ರೂಪಿತವಾದ ಸೀರೆ ಬೆಲೆ 64,000 ಕ್ಕೂ ಅಧಿಕವಾಗಿದೆ.

ಕೃತಿ ಸನೋನ್ ಇತ್ತೀಚಿನ ವೈರಲ್ ಫೋಟೋಗಳಲ್ಲಿ ಅಪ್ಸರೆಯ ಸೌಂದರ್ಯ ಹೊರ ಹಾಕಿದ್ದಾರೆ.

ನಟಿ ತನ್ನ ಸೀರೆಯನ್ನು ಉದ್ದನೆಯ ತೋಳಿನ  ನೆಕ್‌ಲೈನ್ ಕ್ರಾಪ್ ಮಾಡಿದ ರವಿಕೆಯೊಂದಿಗೆ ಜೋಡಿಸಿದ್ದಳು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link