ಪತ್ನಿ ನತಾಶಾ ಸ್ಟಾಂಕೋವಿಕ್ ಗಿಂತಲೂ ಸುಂದರಿ ಹಾರ್ದಿಕ್ ಪಾಂಡ್ಯ ಅತ್ತಿಗೆ !ಮಾಡಲಿಂಗ್ ಕ್ಷೇತ್ರದಲ್ಲಿ ಭಾರೀ ಫೇಮಸ್

Fri, 07 Jun 2024-3:38 pm,

ಕೃನಾಲ್ ಪಾಂಡ್ಯ ಅವರ ಪತ್ನಿ ಪಂಖೂರಿ ಶರ್ಮಾ ಬಾಲಿವುಡ್ ನಟಿಯರನ್ನೂ  ಮೀರಿಸುವ ಸುಂದರಿ. ಪಂಖುರಿ  ಫಿಲಂ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಕೃನಾಲ್ ಪಾಂಡ್ಯ ತನ್ನ ಗೆಳತಿ ಪಂಖುರಿ ಶರ್ಮಾ ದೀರ್ಘಕಾಲದ ರಿಲೇಶನ್ ಶಿಪ್ ನಂತರ ವಿವಾಹವಾಗಲು ನಿರ್ಧರಿಸಿದ್ದರು. 

ಖ್ಯಾತ ಮಾಡೆಲ್ ಆಗಿರುವ ಪಂಖೂರಿ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. 

ಪಂಖುರಿ ಅನೇಕ ಮಾಡೆಲಿಂಗ್ ಕಾರ್ಯಗಳನ್ನು ಮಾಡಿದ್ದಾರೆ. 2016 ರಲ್ಲಿ ಐಪಿಎಲ್ ಸಮಯದಲ್ಲಿ ಕೃನಾಲ್ ಪಾಂಡ್ಯ ಮದುವೆಗೆ ಮುನ್ನ ಪಂಖುರಿ ಅವರನ್ನು ಭೇಟಿಯಾಗಿದ್ದರು.   

ಕೃನಾಲ್ ಪಾಂಡ್ಯ ಪಂಖುರಿಯನ್ನು ವಿಶಿಷ್ಟ ಶೈಲಿಯಲ್ಲಿ ಪ್ರೊಪೋಸ್ ಮಾಡಿದ್ದರು. 2017 ರಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಕೃನಾಲ್ ಪಂಖುರಿಯನ್ನು ಪ್ರೊಪೋಸ್ ಮಾಡಿದ್ದರು. 

ಕೈಯಲ್ಲಿ ಐಪಿಎಲ್ ಟ್ರೋಫಿ  ಹಿಡಿದುಕೊಂಡು ಪಂಖುರಿ ಶರ್ಮಾ ಎದುರು ಮಂಡಿಯೂರಿ ಕುಳಿತು ಕೃನಾಲ್ ಪಾಂಡ್ಯ ತನ್ನ ಮನದ ಮಾತನ್ನು ಹೇಳಿಕೊಂಡಿದ್ದರಂತೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link