ಬರೋಬ್ಬರಿ 64 ವರ್ಷಗಳ ಬಳಿಕ ಕುಬೇರ ಯೋಗ: ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರ, ರಾಜವೈಭೋಗ
)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 64 ವರ್ಷಗಳ ಬಳಿಕ ಕಾರ್ತಿಕ ಮಾಸದಲ್ಲಿ ಕುಬೇರ ಯೋಗ ನಿರ್ಮಾಣವಾಗುತ್ತಿದೆ.
)
ಕುಬೇರ ಯೋಗಾದ ಪ್ರಭಾವದಿಂದ ಕೆಲವು ರಾಶಿಯವರ ಜೀವನದಲ್ಲಿ ಮಣ್ಣೂ ಕೂಡ ಬಂಗಾರವಾಗುವ ಸುವರ್ಣ ಸಮಯ ಎನ್ನಲಾಗುತ್ತಿದೆ.
)
ಕುಬೇರ ಯೋಗದಿಂದ ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಜಯ ಸಾಧಿಸುವಿರಿ. ವ್ಯಾಪಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲದಿಂದ ಭಾರೀ ಜಯ ಸಾಧಿಸುವಿರಿ.
ಕುಬೇರ ಯೋಗವು ಈ ರಾಶಿಯ ವೃತ್ತಿಪರರಿಗೆ ಜಾಕ್ ಪಾಟ್ ಎಂತಲೇ ಹೇಳಬಹುದು. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ, ಬಡ್ತಿ ಸಂಭವವಿದೆ. ಬಡ್ತಿ ಸಾಧ್ಯತೆ.
ಕುಬೇರ ಯೋಗವು ಈ ರಾಶಿಯವರ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿ, ವಿದೇಶ ಪ್ರಯಾಣ ಯೋಗವನ್ನು ನೀಡಲಿದೆ. ಕೈ ಇಟ್ಟ ಕೆಲಸಗಳಲ್ಲೆಲ್ಲಾ ಯಶಸ್ಸು ನಿಮ್ಮದೇ ಆಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.