KusheeRavi : ಶಾಕುಂತಲೆಯ ಸೌಂದರ್ಯವನ್ನೇ ಮೀರಿಸುವ ಕನ್ಯೆ ಇವಳು : ಫೋಟೋಸ್ ಇಲ್ಲಿವೆ

Tue, 12 Mar 2024-10:32 pm,

ನೀಲಿ ಸೀರೆಯಲ್ಲಿ ಶಾಕುಂತಲೆಯನ್ನು ಮೀರಿಸುವ ಸೌಂದರ್ಯದಲ್ಲಿ ದಿಯಾ

ಹೂವಿನ ಮಧ್ಯೆ ಚಿಟ್ಟೆಯಂತೆ ಸೆಳೆದೆ ಕುಶಿ ರವಿ  

ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ

ಕುಶೀ ಅವರು ಕನ್ನಡ ಚಲನಚಿತ್ರ ದಿಯಾ ಮೂಲಕ ಹೆಸರುವಾಸಿಯಾದರು

ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಸಹ-ನಟಿಸಿದ ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link