ʻಲಕ್ಷ್ಮೀ ಬಾರಮ್ಮʼ ಕಾವೇರಿʼಯ ರಿಯಲ್‌ ಗಂಡ ಯಾರು ಗೊತ್ತೇ.. ಇವರಿಗೆ ಇಷ್ಟು ದೊಡ್ಡ ಮಗಳಿದ್ದಾಳಾ?

Wed, 13 Mar 2024-12:49 pm,

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕಾವೇರಿ ಖ್ಯಾತಿಯ ನಟಿ ಸುಷ್ಮಾ ನಾಣಯ್ಯ ಮೂಲತಃ ಕೊಡಗಿನವರು. 

ಲಕ್ಷ್ಮಿ ಬಾರಮ್ಮ ಮೂಲಕ ಖ್ಯಾತಿ ಪಡೆದ ನಟಿ ಸುಷ್ಮಾ ನಾಣಯ್ಯ ಅವರು ಮದುವೆಯಾಗಿರುವುದು ಧಾರವಾಡದ ಹುಡುಗನನ್ನು.

ನಟಿ ಸುಷ್ಮಾ ನಾಣಯ್ಯ ಅವರ ಪತಿಯ ಹೆಸರು ಪ್ರತೀಕ್ ಮೋರೆ. ಸುಷ್ಮಾ ಕೂರ್ಗಿ ಆಗಿದ್ದು, ಪ್ರತೀಕ್‌ ಮೋರೆ ಮರಾಠ ಆಗಿದ್ದಾರೆ.

ಇವರಿಬ್ಬರು ಒಂದೇ ಸ್ಕೂಲ್‌ನಲ್ಲಿ ಓದುತ್ತಿದ್ದರು. ಪ್ರತೀಕ್‌ ಅವರು ಸುಷ್ಮಾ ಅವರಿಗಿಂತ ಒಂದು ವರ್ಷ ದೊಡ್ಡವರು. ಶಾಲೆಯಲ್ಲಿ ಶುರುವಾದ ಇವರ ಪ್ರೇಮ ಈಗ ಸುಮಧುರ ದಾಂಪತ್ಯವಾಗಿದೆ. 

2013ರಲ್ಲಿ ಪ್ರತೀಕ್‌ ಮೋರೆ ಅವರೊಂದಿಗೆ ನಟಿ ಸುಷ್ಮಾ ನಾಣಯ್ಯ ಮದುವೆಯಾದರು. ಈ ದಂಪತಿಗೆ ಓರ್ವ ಮಗಳಿದ್ದಾಳೆ.

ನಟಿ ಸುಷ್ಮಾ ನಾಣಯ್ಯ ಅವರಿಗೆ ಪುಟಾಣಿ ಮಗಳಿದ್ದಾಳೆ. ನಟಿ ಸುಷ್ಮಾ ನಾಣಯ್ಯ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಅತ್ತೆಯ ಪಾತ್ರದಲ್ಲಿ ನಟಿಸುತ್ತಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link