Budha Uday: ದೀಪಾವಳಿಗೂ ಮೊದಲೇ ಈ ರಾಶಿಯವರಿಗೆ ಲಕ್ಷ್ಮೀ ಕೃಪೆ, ಕೈತುಂಬಾ ಹಣ!

Fri, 27 Sep 2024-7:14 am,

ಶೀಘ್ರದಲ್ಲೇ ತುಲಾ ರಾಶಿಯಲ್ಲಿ ಗ್ರಹಗಳ ರಾಜಕುಮಾರ ಬುಧ ಉದಯಿಸಲಿದ್ದಾನೆ.

27 ಅಕ್ಟೋಬರ್ 2024ರಂದು ಬುಧ ಉದಯಿಸಲಿದ್ದಾನೆ. ಗಮನಾರ್ಹವಾಗಿ ದೀಪಾವಳಿಗೂ ಒಂದೆರಡು ದಿನ ಮೊದಲೇ ಬುಧನ ಉದಯವಾಗಲಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೀಪಾವಳಿಗೂ ಮೊದಲೇ ಬುಧ ಉದಯನಾಗುವುದರಿಂದ ಈ ಸಮಯದಲ್ಲಿ ಮೂರು ರಾಶಿಯವರ ಬದುಕಿನಲ್ಲಿ ಲಕ್ಷ್ಮಿ ಕೃಪೆಯಿಂದ ಬಾರೀ ಅದೃಷ್ಟ ಒಲಿದು ಬರಲಿದೆ. 

ಬುಧ ಉದಯ ಪ್ರಭಾವದಿಂದಾಗಿ ಈ ರಾಶಿಯವರಿಗೆ ಪ್ರೇಮ ಸಂಬಂಧದಲ್ಲಿ ಸಿಹಿ ಸುದ್ದಿ, ಉದ್ಯೋಗದಲ್ಲಿ ಯಶಸ್ಸು ದೊರೆಯಲಿದೆ. ಕೌಟುಂಬಿಕ ಸುಖ ಪ್ರಾಪ್ತಿಯಾಗಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿವೆ. 

ದೀಪಾವಳಿಗೂ ಮುನ್ನ ಬುಧ ಉದಯವು ಈ ರಾಶಿಯವರಿಗೆ ಭಾಗ್ಯೋದಯ ಎಂತಲೇ ಹೇಳಲಾಗುತ್ತಿದೆ. ಈ ಸಮಯದಲ್ಲಿ ತಾಯಿ ಲಕ್ಷ್ಮಿ ಕೃಪೆಯಿಂದ ನಿಮ್ಮೆಲ್ಲಾ ಕಷ್ಟಕಾರ್ಪಣ್ಯಗಳು ಬಗೆಹರಿದು ಒಳ್ಳೆಯ ಸಮಯವನ್ನು ಆನಂದಿಸುವಿರಿ. 

ಬುಧ ಉದಯವು ಈ ರಾಶಿಯವರಿಗೆ ಎಲ್ಲಾ ಆಯಾಮಗಳಲ್ಲೂ ಅದೃಷ್ಟ ಎಂದು ಸಾಬೀತುಪಡಿಸಲಿದೆ. ವೈವಾಹಿಕ ಜೀವನದಲ್ಲಿ ಮೂಡಿದ್ದ ಬಿರುಕು ಬಗೆಹರಿಯಲಿವೆ. ವ್ಯಾಪಾರ ಸಂಬಂಧಿತ ಪ್ರಯಾಣ ಲಾಭದಾಯಕವಾಗಿರಲಿದೆ.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link