ಲಕ್ಷ್ಮೀ ನಾರಾಯಣ ಯೋಗದಿಂದ ಈ ರಾಶಿಗಳಿಗೆ ಭಾಗ್ಯೋದಯ... ಲಕ್‌ ಜೊತೆ ಲೈಫೂ ಚೇಂಜ್‌, ಧನ ಸಂಪತ್ತು ಹೊತ್ತು ಮನೆಗೆ ಬರುವಳು ಮಹಾಲಕ್ಷ್ಮೀ!

Sun, 30 Jun 2024-6:29 am,

Lakshmi Narayan Yoga Effects: ಜೂನ್ 29 ರಂದು ಬುಧ ಗ್ರಹ ಕರ್ಕಾಟಕ ರಾಶಿಗೆ ಸಂಚರಿಸಿದೆ. ಮುಂದಿನ ವಾರ ಶುಕ್ರ ಗ್ರಹ ಸಹ ಕರ್ಕ ರಾಶಿಗೆ ಸಾಗಲಿದೆ.  ಒಂದೇ ರಾಶಿಯಲ್ಲಿ ಈ ಎರಡು ಗ್ರಹಗಳ ಸಂಯೋಗ ಆಗಲಿದೆ. ಇದರಿಂದ ಅತ್ಯಂತ ಶಕ್ತಿಶಾಲಿ ಲಕ್ಷ್ಮೀನಾರಾಯಣ ಯೋಗವು ರೂಪುಗೊಳ್ಳಲಿದೆ.

ವೃಶ್ಚಿಕ ರಾಶಿ: ಹಣಕಾಸಿನ ಸಮಸ್ಯೆಗಳಿಂದ ಸಂಪೂರ್ಣ ಪರಿಹಾರವನ್ನು ಪಡೆಯುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುವ ಅವಕಾಶವಿದೆ. ವ್ಯಾಪಾರದಲ್ಲಿ ಹೂಡಿಕೆ ಮಾಡುವವರಿಗೆ ಅನಿರೀಕ್ಷಿತ ಲಾಭವೂ ದೊರೆಯುತ್ತದೆ. ಪ್ರೇಮ ಜೀವನದಲ್ಲಿನ ಸಮಸ್ಯೆಗಳೂ ದೂರವಾಗುತ್ತವೆ.

ತುಲಾ ರಾಶಿ: ಅಪಾರ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಕೆಲಸಗಳು ಬಹಳ ಬೇಗನೆ ಪೂರ್ಣಗೊಳ್ಳುತ್ತವೆ. ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. ಕೆಲವು ಹೊಸ ಆದಾಯದ ಮೂಲಗಳೂ ಲಭಿಸುತ್ತವೆ. ಸಂಪತ್ತು ದ್ವಿಗುಣಗೊಳ್ಳುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ.

ಕರ್ಕ ರಾಶಿ: ಕನಸುಗಳೂ ನನಸಾಗುವ ಅವಕಾಶವಿದೆ. ಸಂಬಂಧಗಳೂ ಸುಧಾರಿಸುತ್ತವೆ. ಕೆಲಸಗಳಲ್ಲಿನ ಅಡೆತಡೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ನಿರೀಕ್ಷಿತ ಫಲಿತಾಂಶವೂ ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಉದ್ಭವಿಸುವ ಸಮಸ್ಯೆಗಳು ಸಂಪೂರ್ಣವಾಗಿ ಪರಿಹರಿಸಲ್ಪಡುತ್ತವೆ. 

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link