Lakshmi Nivasa Kannada Serial: ಲಕ್ಷ್ಮೀ ನಿವಾಸ ಸಿದ್ದೇಗೌಡ್ರು ತಂಗಿ ಕೂಡ ಕನ್ನಡದ ಪ್ರಖ್ಯಾತ ನಟಿ! ಯಾರು ಗೊತ್ತಾ ಆ ಸುಂದ್ರಿ?
)
ಲಕ್ಷ್ಮೀ ನಿವಾಸ ಜೀ ಕನ್ನಡದ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿದೆ.. ಈ ಸಿರೀಯಲ್‌ನಲ್ಲಿ ಹಿರಿಯ ನಟಿ ಶ್ವೇತಾ ಅವರು ನಟಿಸಿದ್ದಾರೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ..
)
ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಬರುವ ಪ್ರತಿಯೊಂದು ಪಾತ್ರವೂ ಹೆಚ್ಚು ಗಮನ ಸೆಳೆದಿದ್ದು.. ಅದರಲ್ಲಿ ನಾಯಕನಾಗಿ ನಟಿಸುತ್ತಿರುವ ಸಿದ್ದೇಗೌಡ್ರ ಪಾತ್ರವಂತೂ ಈ ಧಾರವಾಹಿಯ ಸೆಂಟರ್ ಅಟ್ರ್ಯಾಕ್ಷನ್ ಆಗಿದೆ ಎಂದರೇ ತಪ್ಪಾಗುವುದಿಲ್ಲ..
)
ಈ ಸಿದ್ದೇಗೌಡ್ರ ನಿಜವಾದ ಹೆಸರು ಧನಂಜಯ್.. ಇವರ ತಾಯಿ ಅಣ್ಣಪೂರ್ಣ.. ಇವರು ಸಹ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಸಿದ್ದೇಗೌಡ್ರು ಅಲಿಯಾಸ್ ಧನಂಜಯ್ ಅವರ ತಂಗಿ ಹೆಸರು ಮಹಾಲಕ್ಷ್ಮೀ ಇವರು ಸಹ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿಯಾಗಿದ್ದಾರೆ.. ಅಲ್ಲದೇ ಇವರು ಮಿಸ್‌ಸೌತ್ ಸ್ಪರ್ಧೆಯಲ್ಲಿ ಮೊದಲ ರನ್ನರ್‌ಅಪ್ ಸಹ ಆಗಿದ್ದಾರೆ..
ನಟ ಧನಂಜಯ್ ಹಾಗೂ ಮಹಾಲಕ್ಮ್ಮೀ ಇಬ್ಬರೂ ಡ್ಯಾನ್ಸ್ ತರಬೇತಿಯನ್ನು ಪಡೆದಿದ್ದಾರೆ.. ಇಷ್ಟೇ ಅಲ್ಲ ಇವರು ಮಾಡೆಲ್ ಕೂಡಾ ಹೌದು..