Lakshmi Nivasa Serial: ಲಕ್ಷ್ಮೀ ನಿವಾಸ `ಸಿದ್ದೇಗೌಡ್ರು` ತಾಯಿ ಕೂಡ ಫೇಮಸ್ ನಟಿ.. ಮಗನೊಂದಿಗೆ ಒಂದೇ ಸಿರೀಯಲ್‌ನಲ್ಲಿ ನಟಿಸುತ್ತಿರುವ ಹಿರಿಯ ಪ್ರತಿಭೆ!! ಯಾರು ಗೊತ್ತೇ?
)
ಸಿದ್ದೇಗೌಡ್ರು.. ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಪಟ ಪಟ ಎಂದು ಮಾತನಾಡುವ ರಾಜಕೀಯ ವ್ಯಕ್ತಿಯಾಗಿ ಪ್ರೇಕ್ಷಕರ ಮನಗೆದ್ದಿರುವ ಪಾತ್ರ.. ಈ ನಟನ ಅಧ್ಬುತ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ.. ಭಾವನಾ ಮತ್ತು ಸಿದ್ದೇಗೌಡ್ರ ಜೋಡಿ ನೆಟಿಜನ್ಸ್‌ಗೆ ಸಖತ್ ಇಷ್ಟವಾಗಿದೆ..
)
ಈ ಲಕ್ಷ್ಮೀ ನಿವಾಸ ಸಿರೀಯಲ್ ನೋಡುವವರಿಗೆ ಸಿದ್ದೇಗೌಡ್ರು ಯಾರು? ಅವರ ಹಿನ್ನಲೆ ಏನು? ಅಪ್ಪ ಅಮ್ಮ ಯಾರು? ನಟನಾ ಜಗತ್ತಿಗೆ ಹೊಸಬರಾ? ಹೀಗೆ ಹಲವಾರು ಸಂಗತಿಗಳನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿರುತ್ತದೆ..
)
ಹೌದು ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಸಿದ್ದೇಗೌಡ್ರ ರಿಯಲ್ ತಾಯಿ ಹೂವು ಮಾರುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಆದರೆ ಈ ವಿಚಾರ ಕೆಲವರಿಗೆ ತಿಳಿದಿಲ್ಲ..

ಇನ್ನು ಈ ಲಕ್ಷ್ಮೀನಿವಾಸ ಸಿರೀಯಲ್ ಸದ್ಯ ಸಾಕಷ್ಟು ಕಿರುತೆರೆ ಅಭಿಮಾನಿಗಳ ನೆಚ್ಚಿನದ್ದಾಗಿದೆ.. ಟಿಆರ್‌ಪಿಯಲ್ಲಿಯೂ ಮುಂಚೂಣಿಯಲ್ಲಿರುವ ಈ ಧಾರವಾಹಿಯ ಪ್ರತಿಯೊಂದು ಎಪಿಸೋಡ್ ಮಿಸ್ ಮಾಡದಂತೆ ನೋಡದ ಅನೇಕ ಪ್ರೇಕ್ಷಕರಿದ್ದಾರೆ.
ಅಲ್ಲದೇ ಲಕ್ಷ್ಮೀನಿವಾಸದಲ್ಲಿ ಅನೇಕ ಹಿರಿಯ ನಟ-ನಟಿಯರಿರುವುದು ಒಂದು ವಿಶೇಷ ಎಂದೇ ಹೇಳಬಹುದು.. ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿ ಮರೆಯಾದ ಕಲಾವಿದರನ್ನು ಈ ಸಿರೀಯಲ್ ಮತ್ತೆ ಕರೆದಿಂದಿದೆ..