ಲಕ್ಷ್ಮೀ ನಿವಾಸ ಸೀರಿಯಲ್ ಚೆಲ್ವಿಯ ನಿಜ ಜೀವನ ನೋಡಿದ್ರೆ ಶಾಕ್ ಆಗ್ತೀರ! ಈಕೆಯ ಹೆಸರೇನು ಗೊತ್ತಾ?

Sat, 06 Jul 2024-3:38 pm,

ಲಕ್ಷ್ಮೀ ನಿವಾಸ ಧಾರವಾಹಿ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರವಾಹಿಯಾಗಿದೆ.. ಈ ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ..  

ಬಡ ಕುಟುಂಬದ ಹೆಣ್ಣು ಮಕ್ಕಳ ಜೀವನ ಹೇಗಿರುತ್ತದೆ ಎನ್ನುವ ಸಾರಾಂಶ ಹೊಂದಿರುವ ಈ ಧಾರವಾಹಿ ಸಾಕಷ್ಟು ಮಿಡಲ್‌ಕ್ಲಾಸ್‌ ಹೆಣ್ಣು ಮಕ್ಕಳ ಜೀವನಕ್ಕೆ ಸಂಬಂಧಿಸಿದೆ..  

ಇನ್ನು ಈ ಧಾರವಾಹಿಯನ್ನು ನೋಡುವ ಪ್ರೇಕ್ಷಕರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದೆ.. ರಾತ್ರಿ ಯಾವಾಗ ಆಗುತ್ತೋ ಅಂತ ಕಾಯೋರು ಇದ್ದಾರೆ..  

ಈ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಸದ್ಯ ಚೆಲ್ವಿ ಎನ್ನುವ ಪಾತ್ರ ಎಲ್ಲರನ್ನು ಮನಸನ್ನು ಗೆದ್ದಿದೆ ಎಂದರೇ ತಪ್ಪಾಗುವುದಿಲ್ಲ.. ಹಾಗಾದ್ರೆ ಈ ಪಾತ್ರಧಾರಿ ಯಾರು? ಆಕೆಯ ನಿಜವಾದ ಹೆಸರೇನು?   

ಚೆಲ್ವಿಯ ನಿಜವಾದ ಹೆಸರು ಅಶ್ವಿನಿ.. ಇವರು ಈ ಹಿಂದೆ ಲಕ್ಷಣದಂತಹ ಸಾಕಷ್ಟು ಸಿರೀಯಲ್‌ಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ..  

ಇಷ್ಟೇ ಅಲ್ಲ ನಟನೆಯೊಂದಿಗೆ ತನ್ನದೇ ಆದ ಬ್ಯೂಟಿ ಸಲೂನ್‌ನ್ನು ಇವರು ಹೊಂದಿದ್ದಾರೆ.. ಸಾಕಷ್ಟು ದೊಡ್ಡ ಕಲೆಯನ್ನು ಹೊಂದಿರುವ ಅಶ್ವಿನಿ ಸದ್ಯ ಲಕ್ಷ್ಮೀ ನಿವಾಸ ಸಿರೀಯಲ್‌ ಮೂಲಕ ಎಲ್ಲರನ್ನು ರಂಜಿಸುತ್ತಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link