ಅತೀ ಹೆಚ್ಚು ಪ್ಲಾಟ್’ಫಾರ್ಮ್ಗಳನ್ನು ಹೊಂದಿರುವ ಭಾರತದ ರೈಲ್ವೆ ನಿಲ್ದಾಣ ಯಾವುದು ಗೊತ್ತಾ?

Tue, 18 Jul 2023-11:50 am,

ಹೌರಾ ಜಂಕ್ಷನ್ ರೈಲು ನಿಲ್ದಾಣ (HWH) - 23 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ಇದು ಭಾರತದ ಅತ್ಯಂತ ಹಳೆಯ, ಅತಿ ದೊಡ್ಡ ಮತ್ತು ಜನನಿಬಿಡ ರೈಲ್ವೆ ನಿಲ್ದಾಣವಾಗಿದೆ. ಇದು ಪಶ್ಚಿಮ ಬಂಗಾಳದಲ್ಲಿದೆ.

ಸೀಲ್ದಾಹ್ ರೈಲು ನಿಲ್ದಾಣ (SDAH) - 21 ಪ್ಲಾಟ್‌ಫಾರ್ಮ್‌ಗಳು ಇದರಲ್ಲಿದ್ದು, ಭಾರತದ ಪ್ರಮುಖ ರೈಲ್ವೆ ಟರ್ಮಿನಲ್‌ಗಳಲ್ಲಿ ಒಂದಾಗಿದೆ. ಇದು ಕೂಡ ಪಶ್ಚಿಮ ಬಂಗಾಳದಲ್ಲಿ ಇದೆ

ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಟರ್ಮಿನಸ್ (CST) - 18 ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದೆ

ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ (MAS)ದಲ್ಲಿ 17 ಪ್ಲಾಟ್‌ಫಾರ್ಮ್‌ಗಳಿವೆ

ನವದೆಹಲಿ ರೈಲು ನಿಲ್ದಾಣ (NDLS) - 16 ಪ್ಲಾಟ್‌ಫಾರ್ಮ್‌ಗಳು

ಅಹಮದಾಬಾದ್ ಜಂಕ್ಷನ್ ರೈಲು ನಿಲ್ದಾಣ (ADI) - 12 ಪ್ಲಾಟ್‌ಫಾರ್ಮ್‌ಗಳು

ಖರಗ್‌ಪುರ ಜಂಕ್ಷನ್ ರೈಲು ನಿಲ್ದಾಣ (KGP) - 12 ಪ್ಲಾಟ್‌ಫಾರ್ಮ್‌ಗಳು

ಕಾನ್ಪುರ್ ಸೆಂಟ್ರಲ್ ರೈಲು ನಿಲ್ದಾಣ (CNB) - 10 ಪ್ಲಾಟ್‌ಫಾರ್ಮ್‌ಗಳು

ಅಲಹಾಬಾದ್ ಜಂಕ್ಷನ್ ರೈಲು ನಿಲ್ದಾಣ (ALD) - 10 ಪ್ಲಾಟ್‌ಫಾರ್ಮ್‌ಗಳು

ಪಾಟ್ನಾ ಜಂಕ್ಷನ್ ರೈಲು ನಿಲ್ದಾಣ (PNBE) - 10 ಪ್ಲಾಟ್‌ಫಾರ್ಮ್‌ಗಳು

ZEENEWS TRENDING STORIES

By continuing to use the site, you agree to the use of cookies. You can find out more by Tapping this link