10 ಸಾವಿರದೊಳಗೆ ಉತ್ತಮ ಕ್ಯಾಮೆರಾವುಳ್ಳ ಮೊಬೈಲ್ ಹುಡುಕುತ್ತಿದ್ದೀರಾ, ಹಾಗಾದ್ರೆ ಇಲ್ಲಿವೆ ಕೆಲವು ಆಯ್ಕೆಗಳು!!
)
Poco C65 ಬೆಲೆ ರೂ. 6,799. POCO C65 ಕ್ಯಾಮೆರಾ ಸೆಟಪ್ AI ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್, 2-ಮೆಗಾಪಿಕ್ಸೆಲ್ ಅನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾವು 8-ಮೆಗಾಪಿಕ್ಸೆಲ್ ಮತ್ತು ಉತ್ತಮ ಬ್ಯಾಟರಿ ಬ್ಯಾಕಪ್‌ನೊಂದಿಗೆ ಬರುತ್ತ
)
Realme C55 ಸ್ಮಾರ್ಟ್‌ಫೋನ್ ಬೆಲೆ ರೂ.9,590. ಇದು 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಹೊಂದಿದೆ. 17.07 cm (6.72-inch) ಪೂರ್ಣ-HD+ ಡಿಸ್ಪ್ಲೇ ಜೊತೆಗೆ 8MP ಫ್ರಂಟ್-ಫೇಸಿಂಗ್ ಕ್ಯಾಮೆರಾ, Helio G88 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
)
Itel A70 ಮೊಬೈಲ್ ಬೆಲೆ ರೂ.7,499. itel A70 ಡ್ಯುಯಲ್ ಕ್ಯಾಮೆರಾ ಲೆನ್ಸ್ ಸೆಟಪ್‌ನೊಂದಿಗೆ 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಸಿಂಗಲ್ ಕ್ಯಾಮೆರಾ ವೈಶಿಷ್ಟ್ಯವನ್ನು ಬಯಸುವವರಿಗೆ ಉತ್ತಮ ಫೋನ್ ಇದಾಗಿದೆ.
Lava Blaze 2 ಬೆಲೆ 8,899 ರೂ. ಉತ್ತಮ ಬ್ಯಾಟರಿ ಬಾಳಿಕೆ ನೀಡುತ್ತದೆ. ಫೋನ್ ಡ್ಯುಯಲ್ ಲೆನ್ಸ್ ಸೆಟಪ್‌ನೊಂದಿಗೆ 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ತೆಗೆಯಲು ಇದು ಸಹಾಯ ಮಾಡುತ್ತದೆ.
Moto G04s ಸ್ಮಾರ್ಟ್‌ಫೋನ್ ಬೆಲೆ 6,999 ರೂ.ಒಳ್ಳೆಯ ಕಾರ್ಯವಿಧಾನವನ್ನು ಒದಗಿಸುತ್ತದೆ. ಅತ್ಯುತ್ತಮ ಸ್ಟಾಕ್ ಆಂಡ್ರಾಯ್ಡ್ ಅನುಭವ ಕೂಡ. ಸ್ಮಾರ್ಟ್ಫೋನ್ IP52 ರೇಟ್ ಆಗಿದೆ. Moto G04 ಬಜೆಟ್ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.