ಎರಡು ವಿಶೇಷ ಯೋಗಗಳ ಮೂಲಕ ಇಂದು ಈ ನಾಲ್ಕು ರಾಶಿಯವರ ಇಷ್ಟಾರ್ಥ ನೆರವೇರಿಸಲಿದ್ದಾನೆ ಗಣೇಶ
ವೃಷಭ ರಾಶಿ : ಇಂದು ನಿಮಗೆ ಅದ್ಭುತ ದಿನವಾಗಿರುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ನೀವು ನಿರೀಕ್ಷೆ ಮಾಡುವ ಕೆಲಸಗಳು ಕೈ ಗೂಡ ಲಿವೆ. ಹಿರಿಯರ ಸಲಹೆ ಮೇರೆಗೆ ಕೆಲಸ ಮಾಡಿದರೆ ಉಪಯೋಗವಾಗಲಿದೆ. ನಿಮ್ಮ ಆಸೆಗಳು ಈಡೇರಲಿವೆ.
ಕನ್ಯಾ ರಾಶಿ : ಗಣೇಶನ ಆಶೀರ್ವಾದ ಪಡೆದು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳಿಗೆ ಇಂದು ಯಶಸ್ವಿ ದಿನವಾಗಲಿದೆ.
ವೃಶ್ಚಿಕ ರಾಶಿ : ದೀರ್ಘಕಾಲದ ಅಡೆತಡೆಗಳು ಕೊನೆಗೊಳ್ಳಬಹುದು. ಕೆಲವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ನೀವು ಏನೇ ಕೆಲಸ ಮಾಡಿದರೂ ಧನಾತ್ಮಕ ಪರಿಣಾಮ ಸಿಗಲಿದೆ. ಗ್ಲಾಮರ್‌ಗೆ ಸಂಬಂಧಿಸಿದ ಜನರಿಗೆ ಭಾರೀ ಲಾಭವಾಗಲಿದೆ.
ಕುಂಭ ರಾಶಿ : ಅದೃಷ್ಟದ ನೆರವಿನಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವುದು. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಲಾಭವಾಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)