ದೇಶದ ಜನತೆಗೆ ಗುಡ್ ನ್ಯೂಸ್! ಹೀಗೆ ಮಾಡುವುದರಿಂದ ಜಸ್ಟ್ 499 ರೂ. ಗೆ ಸಿಗಲಿದೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್?
ಇಂತಹ ವಂಚನೆಗಳಿಂದ ಜನರನ್ನು ರಕ್ಷಿಸಲು ಗ್ಯಾಸ್ ಏಜೆನ್ಸಿಗಳು ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ ಗಳನ್ನು ಪರಚಯಿಸಿವೆ. ಈ ಸಿಲಿಂಡರ್‌ಗಳು 5 ಕೆಜಿನವುಗಳಾಗಿದ್ದು, ಕೇವಲ 350 ರu. ಗೆ ದೊರೆಯುತ್ತವೆ. ಈ ಸಿಲಿಂಡರ್‌ಗೆ ನೀವು ಸ್ಟವ್ ಅನ್ನು ಸಹ ಅಟ್ಯಾಚ್ ಮಾಡಬಹುದು. 14 ಕೆಜಿ ಸಿಲಿಂಡರ್ ಖರೀದಿಸುವುದು ನಿಮಗೆ ಕಷ್ಟ ಎನಿಸಿದರೆ ನೀವು ಈ ರೀತಿಯ ಸಿಲಿಂಡರ್‌ಗಳನ್ನು ಬಲಸಬಹುದು. ಈ ಸಿಲಿಂಡರ್‌ಗಲನ್ನು ರೀಫಿಲ್ ಕೂಡ ಮಾಡಬಹುದು.
ಎಲ್ಲಾದರೂ ಖಾಸಗಿ ಸ್ಥಳಗಳಲ್ಲಿ ನೀವು ಸಿಲಿಂಡರ್ ಖರೀದಿಸುತ್ತಿದ್ದರೆ ಸ್ವಲ್ಪ ಎಚ್ಚರದಿಂದಿರಿ. ಕಡಿಮೆ ಬೆಲೆಗೆ ಸಿಲಿಂಡರ್ ಸಿಗುತ್ತೆ ಎಂದುಕೊಂಡರೆ ನೀವು ಮೋಸ ಹೋಗುವುದು ಗ್ಯಾರಂಟಿ, ತಿಂಗಳು ಗಟ್ಟಲೆ ಬರುವ ಸಿಲಿಂಡರ್ ಬೇಗನೆ ಕಾಲಿಯಾಗುತ್ತದೆ. ಯಾಕೆಂದರೆ ಮಾಮೂಲಿ ಸಿಲಿಂಡರ್‌ಗಿಂತಲೂ, ಈ ಕಡಿಮೆ ಬೆಲೆಯ ಸಿಲಿಂಡರ್‌ಗಳಲ್ಲಿ ಕಡಿಮೆ ಅನಿಲ ತುಂಬಿರುತ್ತದೆ.
ಸದ್ಯ ಸಿಲಿಂಡರ್ ಅನ್ನು ಕಡಿಮೆ ಬೆಲೆಗೆ ನೀಡುತ್ತಾ ಜನರನ್ನು ವಂಚಿಸುವ ಗ್ಯಾಂಗ್ ಒಂದು ಹುಟ್ಟಿಕೊಂಡಿದೆ. ಈ ಗ್ಯಾಂಗ್ 14 ಕೆಜಿ ಸಿಲಿಂಡರ್‌ನ ತೂಕವನ್ನು 10 ಕೆಜಿಗಿಂತ ಕಡಿಮೆ ಮಾಡಿ ಇದು 14 ಕೆಜಿ ಸಿಲಿಂಡರ್ ಎಂದು ಹೇಳಿ 499 ರೂ. ಸಿಲಿಂಡರ್ ನೀಡುತ್ತಿರುವುದಾಗಿ ಹೇಳುತ್ತಾ ಜನರನ್ನು ಮೋಸ ಮಾಡುತ್ತಿದ್ದಾರೆ.
LPG ಸಿಲಿಂಡರ್‌ನ ಬೆಲೆ ಇತ್ತೀಚೆಗೆ ಯಾವುದೇ ಇಳಿಕೆ ಅಥವಾ ಏರಿಕೆ ಕಾಣದೆ ಸ್ಥಿರವಾಗಿದೆ. ಹೆಚ್ಚಿನ ನಗರಗಳಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ 850 ರೂ.ಗೆ ದೊರೆಯುತ್ತಿದೆ. ಕೆಲವು ರಾಜ್ಯಗಳಲ್ಲಿ ಸಿಲಿಂಡರ್ ಸಬ್ಸಿಡಿಯೊಂದಿಗೆ ಕೇವಲ 500 ರೂ. ಗೆ ದೊರೆಯುತ್ತಿದೆ. ಈ ಮುಂಚೆ ವರ್ಷಕ್ಕೆ ಐದು ಸಿಲಿಂಡರ್ ಉಚಿತ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ ಈವರೆಗೂ ಒಂದು ಸಿಲಿಂಡರ್ ಸಹ ಉಚಿತವಾಗಿ ಸಿಗಲಿಲ್ಲ.
ದಿನೇ ದಿನೇ ಅಡುಗೆ ಸಿಲಿಂಡರ್‌ನ ಬೆಲೆ ಹೆಚ್ಚುತ್ತಲೇ ಇದೆ. ಈ ಬೆಲೆ ಏರಿಕೆಯ ಬಿಸಿ ಮಧ್ಯಮ ವರ್ಗದ ಜನತೆಯ ಮೇಲೆ ತಟ್ಟಿದೆ, ಇದರಿಂದ ಈ ಸಮಸ್ಯೆ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಸಬ್ಸಿಡಿ ಮೂಲಕ ಸಿಲಿಂಡ್ ಅನ್ನು ಕಡಿಮೆ ಬೆಲೆಗೆ ಪಡೆಯ ಬಹುದು ಆದರೆ, ಈ ಒಂದು ಯೋಜನೆಯಿಂದ ನೀವು ಸಬ್ಸಿಡಿ ಅಲ್ಲದೆ ಸಿಲಿಂಡರ್ ಅನ್ನು ಕೇವಲ 499 ರೂ. ಗೆ ಪಡೆಯಬಹುದು.
ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.