2025 ರಲ್ಲಿ ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಬಂಗಾರ.. ಮಹಾಲಕ್ಷ್ಮಿಯ ಕೃಪಾಕಟಾಕ್ಷ.. ಗುರುವಿನ ಆಶೀರ್ವಾದದಿಂದ ಅದೃಷ್ಟವೋ ಅದೃಷ್ಟ!
Jupiter Transit in Gemini: ಬೃಹಸ್ಪತಿ ನವಗ್ರಹಗಳಲ್ಲಿ ಅತ್ಯಂತ ಪ್ರಮುಖ ಗ್ರಹ ಎಂದೇ ಗುರುತಿಸಲಾಗಿದೆ. ಗುರುವಿನ ಚಲನೆ ಪ್ರತಿ ರಾಶಿಗಳ ಜೀವನದ ಮೇಲೂ ಪರಿಣಾಮ ಬೀರುತ್ತದೆ.
2025ರಲ್ಲಿ ಗುರು ಗ್ರಹವು ಮಿಥುನ ರಾಶಿಗೆ ಪ್ರವೇಶಿಸಲಿದೆ. ಇದರಿಂದ ಮೂರು ರಾಶಿಯವರಿಗೆ ಗುರು ಬಲ ಬರಲಿದೆ. ಇದರಿಂದ ಜೀವನದಲ್ಲಿ ಧನ ಸಂಪತ್ತು ಹೆಚ್ಚಲಿದೆ.
ವೃಷಭ ರಾಶಿ: ಆಕಸ್ಮಿಕ ಧನ ಲಾಭವಾಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆತು ಸಂತೋಷದ ಸಮಯ ಬರಲಿದೆ. ಜನರು ನಿಮ್ಮ ಮಾತಿನಿಂದ ಇಂಪ್ರೆಸ್ ಆಗಲಿದ್ದಾರೆ.
ವೃಶ್ಚಿಕ ರಾಶಿ: ದಾಂಪತ್ಯ ಜೀವನದಲ್ಲಿ ಸಂತೋಷ ತರಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುವುದು. ಮಾನಸಿಕ ನೆಮ್ಮದಿ ದೊರೆಯಲಿದೆ. ಹಣದ ಹರಿವು ಹೆಚ್ಚಾಗುವುದು. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ.
ಮೀನ ರಾಶಿ: ಸುಖ ಹಾಗೂ ಸಮೃದ್ಧಿ ಹೆಚ್ಚಾಗಲಿದೆ. ಹೊಸ ವಾಹನ ಅಥವಾ ಮನೆ ಖರೀದಿ ಮಾಡಬಹುದು. ಬಡ್ತಿ ಜೊತೆಗೆ ಸಂಬಳದಲ್ಲಿ ಹೆಚ್ಚಳ ಕಂಡು ಬರಲಿದೆ. ಒಳ್ಳೆ ಕೆಲಸದ ಆಫರ್ ಕೂಡ ನಿಮ್ಮನ್ನು ಹುಡುಕಿ ಬರಲಿದೆ.