ಶನಿ ಶುಕ್ರರ ಕೃಪೆಯಿಂದಲೇ ಉಕ್ಕಿ ಬರುವುದು ಧನ ಸಂಪತ್ತು! ಈ ರಾಶಿಯವರ ಜೀವನದಲ್ಲಿ ಅಷ್ಟೈಶ್ವರ್ಯ ಪ್ರವೇಶ

Thu, 10 Oct 2024-8:47 am,

ಶುಕ್ರ ಮತ್ತು ಶನಿಗ್ರಹ ಎರಡೂ ಪ್ರಭಾವಶಾಲಿ ಗ್ರಹಗಳೇ.ಈ ಎರಡೂ ಗ್ರಹಗಳು ಒಂದೇ ಕಡೆ ಸೇರಿದಾಗ ನೀಡುವ ಫಲ ಕೂಡಾ ಅಷ್ಟೇ ಬಲಿಷ್ಟವಾಗಿರುತ್ತದೆ.ಶುಕ್ರ ಮತ್ತು ಶನಿ ಗೆಹದ ಸಂಯೋಗದಿಂದ ಮೂರು ರಾಶಿಯವರು ಸಂಪತ್ತಿನ ಜೊತೆಗೆ, ಉತ್ತಮ ಸ್ಥಾನಮಾನ, ಗೌರವ ಕೂಡಾ ಪಡೆದುಕೊಳ್ಳುತ್ತಾರೆ.  

ಆದಾಯದಲ್ಲಿ ಹೆಚ್ಚಳವಾಗುವ ಸೂಚನೆ ಇದೆ.ಹೂಡಿಕೆಗಳು ಲಾಭದಾಯಕವಾಗಬಹುದು.ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ತಮ್ಮ ಕೆಲಸಕ್ಕೆ ಮನ್ನಣೆ ಸಿಗುತ್ತದೆ.ಉದ್ಯಮದಲ್ಲಿ ಕ್ಷೇತ್ರ ಅವಕಾಶಗಳನ್ನು ಕಾಣಬಹುದು.ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ.  

ವೃಶ್ಚಿಕ ರಾಶಿಯವರ ನಡೆಯುವ ಪ್ರತಿ ಘಟನೆಯೂ ಧನಾತ್ಮಕವಾಗಿರುವುದು. ಆದಾಯ ಹೆಚ್ಚಾಗುವುದರಿಂದ ಹಳೆಯ ಸಾಲ ತೀರಿಸಲು ಸುಲಭವಾಗುತ್ತದೆ.ಇನ್ನು ಯಾರಿಗೂ ಸಾಲ ನೀಡಬೇಡಿ ಅಥವಾ ಹೊಸ ಸಾಲವನ್ನು ತೆಗೆದುಕೊಳ್ಳಬೇಡಿ.ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ.   

ಆದಾಯ ಹೆಚ್ಚಳವಾಗುವ ಬಲವಾದ ಸೂಚನೆ ಇದೆ.ಆದಾಯದ ಹೆಚ್ಚುವರಿ ಮೂಲ ಹುಟ್ಟಿಕೊಳ್ಳಬಹುದು.ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿಯಾಗುವುದು.ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ಮೂಲಕ ಉತ್ತಮ ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆ. 

 ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE 24 ಗಂಟೆಗಳು ಅದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link