ಕಷ್ಟ ಕೊಡುವಾತನೇ ಬೆಳಗುವನು ಈ ರಾಶಿಯವರ ಭಾಗ್ಯ ! ಶನಿ ಮಹಾತ್ಮನಿಂದಲೇ ಈ ರಾಶಿಯವರಿಗೆ ಒಲಿದು ಬರುವುದು ಅದೃಷ್ಟ, ಸಂಪತ್ತು!

Thu, 29 Aug 2024-8:43 am,

ಶನಿ ಗ್ರಹ ಎಂದ ಕೂಡಲೇ ಸಾಮಾನ್ಯವಾಗಿ ಕಷ್ಟವನ್ನೇ ಕೊಡುವಾತ ಎನ್ನುವ ನಂಬಿಕೆ ಹಲವರದ್ದು. ಆದರೆ ಅದು ನಿಜ ಅಲ್ಲ.ತನ್ನ ನಡೆ ಬದಲಾಗುತ್ತಿದ್ದ ಹಾಗೆ ರಾಶಿಗೆ ಅನುಗುಣವಾಗಿ ಭಾಗ್ಯವನ್ನು ಕೂಡಾ ಬೆಳಗುತ್ತಾನೆ.

ಮಿಥುನ ರಾಶಿ :ಮಿಥುನ ರಾಶಿಯವರಿಗೆ ವಿಶೇಷ ಲಾಭವಾಗಲಿದೆ.ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.ಸಾಲದಿಂದಲೂ ಪರಿಹಾರ ಸಿಗಲಿದೆ.ಇಲ್ಲಿವರೆಗೆ ನೀವು ಅನುಭವಿಸಿದ ಕಷ್ಟ ಕಳೆಯುವುದು.ಇನ್ನು ನಿಮ್ಮದು ಪ್ರಗತಿಯ ಹಾದಿ.

ಕನ್ಯಾ ರಾಶಿ : ಕನ್ಯಾ ರಾಶಿಯವರ ಹೆಜ್ಜೆ ಹೆಜ್ಜೆಯಲ್ಲಿಯೂ ಧನಾತ್ಮಕ ಫಲ ಸಿಗುವುದು.  ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.ವಿದೇಶ ಪ್ರಯಾಣಕ್ಕೆ ತೆರಳುವ ಯೋಗವಿದೆ.  ಕಚೇರಿಯಲ್ಲಿ ಬಡ್ತಿ ಸಿಗಲಿದೆ.

ವೃಶ್ಚಿಕ ರಾಶಿ :ವೃಶ್ಚಿಕ ರಾಶಿಯವರ ಸಂಪತ್ತು ವೃದ್ಧಿಯಾಗಲಿದೆ.ತಾಯಿಯ ಆರೋಗ್ಯ ಸುಧಾರಿಸಲಿದೆ.ಹಣಕಾಸಿಗೆ ಕೊರತೆ ಇರುವುದಿಲ್ಲ.    

ಕುಂಭ ರಾಶಿ :ಶನಿಯ ಕಾರಣದಿಂದಲೇ ಕುಂಭ ರಾಶಿಯವರ ಅದೃಷ್ಟ ಹೆಚ್ಚುವುದು.ಬಡ್ತಿ ಸಿಗಬಹುದು.ಹಣದ ಸಮಸ್ಯೆ ಬಗೆಹರಿಯಲಿದೆ.ಆಸ್ತಿ ಮತ್ತು ಸಂಪತ್ತು ಹೆಚ್ಚಾಗಬಹುದು.

ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link