ಅನುಪಮಾಗೆ ಖುಲಾಯಿಸಿದ ಲಕ್‌..!ಸ್ಟಾರ್‌ ನಟಿಯ ಕೈಯಲ್ಲಿ ಸಾಲು ಸಾಲು ಸಿನಿಮಾ

Wed, 03 Jul 2024-1:26 pm,

ಅನುಪಮಾ ಪರಮೇಶ್ವರನ್‌ ಸದ್ಯಕ್ಕೆ ಲಕ್ಕಿ ಸ್ಟಾರ್‌ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಚ್ಯಾನ್ಸ್‌ ಸಿಗದೆ ದೊಡ್ಡ ದೊಡ್ಡ ಸ್ಟಾರ್‌ ಹೀರೋಹಿನ್‌ಗಳೆ ಕೈ ಕಟ್ಟಿ ಮೂಲೆಯಲ್ಲಿ ಕುಳಿತ್ತಿದ್ದರೆ ಅನುಪಮಾ ಮಾತ್ರ ಸಾಲು ಸಾಲು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕುತ್ತಿದ್ದಾರೆ.  

ನಾಗ ಚೈತನ್ಯ ಅಭಿನಯದ ಪ್ರೇಮಮ್‌ ಸಿನಿಮಾದ ಮೂಲಕ ಅನುಪಮಾ ಪರಮೇಶ್ವರನ್‌ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದವರು. ನಟಿಸಿದ ಮೊದಲನೇ ಸಿನಿಮವೇ ಹಿಟ್‌ ಆದ ಕಾರಣ ಸನುಪಮಾ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಊರುವಂತೆ ಮಾಡಿತು.  

ಆಗಿನ ಕಾಲಕ್ಕೆ ಈ ಬೆಡಗಿ ಹುಡುಗರ ಮನಸ್ಸು ಕದ್ದಿದ್ದರು. ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅನುಪಮಾ ಸದ್ಯಾಕ್ಕೆ ಬ್ಯೂಸಿಯಾಗಿದ್ದಾರೆ.  

ಹೀಗೆ ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಅನುಪಮಾ ಕೈಯಲ್ಲಿ ಇದೀಗ ಒಟ್ಟು ಏಳು ಚಿತ್ರಗಳಿವೆ.  

ಲೇಡಿ ಓರಿಯೆಂಟೆಂಡ್‌ ಸಿನಿಮಾ ಆಗಿರುವ ತೆಲುಗಿನ ಸಿನಿಮಾದಲ್ಲಿ ಅನುಪಮಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಆ ಮಹಿಳಿಯ ಸುತ್ತಲೂ ಸುತ್ತುವ ಕಥೆಯಾಗಿದ್ದು, ಅನುಒಮಾ ಈ ಸಿನಿಮಾದಲ್ಲಿ ಲೀಡ್‌ ರೋಲ್‌ ಮಾಡಲಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link