ಈ ದಿನಾಂಕದಲ್ಲಿ ಹುಟ್ಟಿದವರಿಗೆ ದೀಪಾವಳಿಯಿಂದ ತೆರೆದುಕೊಳ್ಳುವುದು ಕುಬೇರನ ಖಜಾನೆ !ಉಕ್ಕಿ ಬರುವುದು ಧನ ಸಂಪತ್ತು !ನನಸಾಗುವುದು ಸರ್ಕಾರಿ ಉದ್ಯೋಗದ ಕನಸು

Thu, 24 Oct 2024-3:20 pm,

ಸಂಖ್ಯಾಶಾಸ್ತ್ರದ ಪ್ರಕಾರ,ದೀಪಾವಳಿಯ ಸಂದರ್ಭದಲ್ಲಿ ಗ್ರಹಗಳ ಸ್ಥಾನವು ಕೆಲವು ರಾಡಿಕ್ಸ್ ಸಂಖ್ಯೆಗಳಿಗೆ ತುಂಬಾ ಒಳ್ಳೆಯದು. ಇದರ ಪ್ರಕಾರ ದೀಪಾವಳಿಯಿಂದ ಈ  ಮೂಲಾಂಕ ಹೊಂದಿರುವ ಜೀವನದಲ್ಲಿ ಆರ್ಥಿಕ ಪ್ರಗತಿಯಾಗುವುದು.  

ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 2 ಆಗಿರುತ್ತದೆ.ಈ ದೀಪಾವಳಿ ವೇಳೆಯಲ್ಲಿ ಮೂಲಾಂಕ 2 ಹೊಂದಿರುವವರು ಲಾಟರಿ ಗೆಳ್ಳುವ ಅವಕಾಶವಿದೆ. ಹಾಗಾಗಿ ನಿಮ್ಮ ಅದೃಷ್ಟ ಪ್ರಯತ್ನಿಸಬಹುದು. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಬಹುದು.  

ಯಾವುದೇ ತಿಂಗಳ 3, 12, 21 ಅಥವಾ 30 ರಂದು ಜನಿಸಿದವರ ಮೂಲಾಂಕ 3 ಆಗಿರುತ್ತದೆ. ರಾಡಿಕ್ಸ್ 3 ಹೊಂದಿರುವವರಿಗೆ ಈ ದೀಪಾವಳಿ ಅತ್ಯಂತ ಶುಭವಾಗಿರಲಿದೆ. ಆದಾಯ ಹೆಚ್ಚಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.ದೀಪಾವಳಿ ನಂತರ ಮನೆ ಖರೀದಿ ಯೋಗವಿದೆ.

ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು, ಮೂಲಾಂಕ   6 ಆಗಿರುತ್ತದೆ. ರಾಡಿಕ್ಸ್ ಸಂಖ್ಯೆ 6 ಹೊಂದಿರುವವರಿಗೆ ದೀಪಾವಳಿ ನಂತರ ಬಂಪರ್ ಲಾಭವಾಗುವುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಎತ್ತರಕ್ಕೆ ಏರುವಿರಿ. ಸಾಕಷ್ಟು ಹಣವನ್ನು ಗಳಿಸುವಿರಿ.

ಯಾವುದೇ ತಿಂಗಳ 7, 16 ಅಥವಾ 25 ರಂದು ಜನಿಸಿದವರು ಮೂಲಾಂಕ  7 ಅನ್ನು ಹೊಂದಿರುತ್ತಾರೆ. ಇವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.   ಬಯಸಿದ ಜೀವನ ಸಂಗಾತಿಯನ್ನು ಪಡೆಯುವ ಕನಸು ನನಸಾಗಬಹುದು.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link