Tamanna bhatia : ಮಿಲ್ಕಿ ಬ್ಯೂಟಿ ತಮನ್ನಾ ಸೌಂದರ್ಯಕ್ಕೆ ತಾಳ ತಪ್ಪಿದ ಹೃದಯ ಬಡಿತ..! ಫೋಟೋಸ್‌ ನೋಡಿ

Sat, 10 Jun 2023-2:52 pm,

ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಜೀ ಕರ್ದಾ ವೆಬ್ ಸರಣಿಯ ಟ್ರೈಲರ್‌ ಮಂಗಳವಾರ ಬಿಡುಗಡೆಯಾಗಿದೆ. ಇದರಲ್ಲಿ ತಮನ್ನಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಈ ಚಿತ್ರ ಟ್ರೈಲರ್ ಸದ್ದು ಮಾಡುತ್ತಿದೆ. ಈ ತಿಂಗಳ 15 ರಿಂದ Amazon Prime ನಲ್ಲಿ ಸ್ಟ್ರೀಮಿಂಗ್ ಆಗಲಿದೆ.   

ಇದರ ನಂತರ ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಸಿನಿಮಾ ಭೋಲಾ ಶಂಕರದಲ್ಲಿಯೂ ಸಹ ತಮನ್ನಾ ನಟಿಸುತ್ತಿದ್ದಾರೆ. 

ಲಸ್ಟ್‌ ಸ್ಟೋರಿ 2 ನಲ್ಲಿ ನಟಿಸಿರುವ ತಮನ್ನಾ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್‌ ಸಖತ್‌ ವೈರಲ್‌ ಆಗಿತ್ತು.

ಸಿನಿಮಾಗಳ ಜೊತೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚೆಲುವೆ ಆಗಾಗ ಹಾಟ್‌ ಟ್ರೀಟ್‌ ನೀಡುತ್ತಿರುತ್ತಾರೆ.

ಇದೀಗ ಮಿಲ್ಕಿ ಬ್ಯೂಟಿಯ ಹಾಟ್ ಲುಕ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಪಡ್ಡೆ ಹೈಕ್ಳ ಹೃದಯ ಗೆದ್ದಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link