ಈ ರಾಶಿಯವರ ಜಾತಕದಲ್ಲಿ ರಾಜ ಯೋಗ ! ಒಲಿದು ಬರುವುದು ಸುಖ ಸಂಪತ್ತು, ಐಶ್ವರ್ಯ ! ಪ್ರತೀ ಹಂತದಲ್ಲೂ ನಿಮ್ಮದೇ ಗೆಲುವು
ಹಣ, ವ್ಯವಹಾರ, ಬುದ್ಧಿವಂತಿಕೆ ಮತ್ತು ತರ್ಕವನ್ನು ನೀಡುವ ಬುಧದ ಸಂಕ್ರಮಣವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. 3 ರಾಶಿಯವರು ಹಠಾತ್ ಆರ್ಥಿಕ ಲಾಭ ಮತ್ತು ಬಡ್ತಿ ಪಡೆಯುವ ಸಾಧ್ಯತೆಗಳಿವೆ.
ಕನ್ಯಾ ರಾಶಿ : ಕನ್ಯಾ ರಾಶಿಯವರ ಆತ್ಮಸ್ಥೈರ್ಯ ಹೆಚ್ಚುತ್ತದೆ. ಕೆಲಸ ಮತ್ತು ಮಾತನಾಡುವ ಶೈಲಿಯಲ್ಲಿ ಧನಾತ್ಮಕ ಬದಲಾವಣೆಗಳು ನ ಕಂಡು ಬರುವುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ಒಂದರ ನಂತರ ಒಂದರಂತೆ ಯಶಸ್ಸು ನಿಮ್ಮದಾಗುವುದು.
ಮಕರ ರಾಶಿ : ಪ್ರತಿ ಹಂತದಲ್ಲಿ ಅದೃಷ್ಟ ನಿಮ್ಮ ಜೊತೆ ನಿಲ್ಲುವುದು. ಈ ಅವಧಿಯಲ್ಲಿ ಭೂಮಿ ಅಥವಾ ವಾಹನವನ್ನು ಖರೀದಿಸಬಹುದು. ಸಣ್ಣ ಅಥವಾ ದೀರ್ಘ ಪ್ರಯಾಣವನ್ನು ಕೈಗೊಳ್ಳಬಹುದು. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳ ಕನಸು ನನಸಾಗುತ್ತದೆ.
ಧನು ರಾಶಿ : ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಸಾಕಷ್ಟು ಲಾಭವಾಗುವುದು. ಹೊಸ ಜವಾಬ್ದಾರಿ ಸಿಗುವ ಜೊತೆಗೆ ಸಂಬಳವೂ ಹೆಚ್ಚಾಗುತ್ತದೆ. ನಿಮ್ಮ ಜೀವನದ ದೊಡ್ಡ ಆಸೆ ಈಡೇರಬಹುದು. ಹೊಸ ಕೆಲಸವನ್ನು ಪ್ರಾರಂಭಿಸಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)