ಶುಕ್ರದೆಸೆಯಿಂದ ಈ ರಾಶಿಯವರದ್ದು ರಾಜ ವೈಭೋಗ ! ಅದೃಷ್ಟ, ಯಶಸ್ಸು, ಕೀರ್ತಿಯ ಜೊತೆ ಐಶಾರಾಮಿ ಜೀವನದ ಆನಂದ

Wed, 17 Jul 2024-8:37 am,

ಯಾರ ಜಾತಕದಲ್ಲಿ ಶುಕ್ರನು ಲಾಭದಾಯಕ ಮನೆಯಲ್ಲಿರುತ್ತಾನೆ, ಆ ರಾಶಿಯವರು ರಾಜನಂತೆ ಜೀವನ ನಡೆಸುತ್ತಾರೆ. ಐಶಾರಾಮ ಜೀವನ ಇವರದ್ದಾಗಿರುತ್ತದೆ. 

 ಇದೀಗ ಶುಕ್ರನ ಸ್ಥಾನ ಬದಲಾಗಿದ್ದು, ಇದರ ಪರಿಣಾಮ ಕೆಲವು ರಾಶಿಯವರ ಮೇಲೆ ಲಕ್ಷ್ಮೀಯ ದೃಷ್ಟಿ ಇರಲಿದೆ. ಸಿಂಹ ರಾಶಿಯಲ್ಲಿ ಆಗಿರುವ ಶುಕ್ರ ಸಂಕ್ರಮಣ  ಈ ರಾಶಿಯವರಿಗೆ ಶುಭ ಫಲ ಸಿಗುತ್ತದೆ. 

ಮೇಷ ರಾಶಿ :ಇನ್ನು ನಿಮ್ಮ ಜೀವನದಲ್ಲಿ ಸಂತೋಷ ಮನೆ ಮಾಡುತ್ತದೆ. ನೀವು ಮಾಡುವ ಕೆಲಸದ ಫಲ ಖಂಡಿತವಾಗಿಯೂ ನಿಮಗೆ ಸಿಗುತ್ತದೆ. ಲಕ್ಷ್ಮೀ ಕೃಪೆಯಿಂದ ಹಣಕಾಸಿನ ತೊಂದರೆ ದೂರವಾಗುತ್ತದೆ.  

ಮಿಥುನ ರಾಶಿ :ಇಲ್ಲಿಯವರೆಗೆ ಸೋಲು ಕಂಡ ನೀವು ಇನ್ನು ಮುಂದೆ ಗೆಲುವಿನ ಹಾದಿಯಲ್ಲಿ ಮುನ್ನಡೆಯುವಿರಿ. ಹಣಕಾಸಿನ ಕೊರತೆ ಸಂಪೂರ್ಣವಾಗಿ ನೀಗುವುದು. ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ಉತ್ತಮ ಪ್ರಗತಿಯನ್ನು ಸಾಧಿಸುವಿರಿ.

ಸಿಂಹ ರಾಶಿ :ನೀವು ಮಾಡುವ ಕೆಲಸ ಮೆಚ್ಚುಗೆಗೆ ಪಾತ್ರವಾಗುತ್ತದೆ. ಯಾವುದೇ ವಿಚಾರದಲ್ಲಿ ಹೊಸ ಹೆಜ್ಜೆ ಇಡಬೇಕೆಂದರೆ ಇದು ಸರಿಯಾದ ಸಮಯ.   ಆರ್ಥಿಕ ಲಾಭ ಎರಡು ಪಟ್ಟು ಹೆಚ್ಚುವುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link