Malaika arora : ವಯಸ್ಸು ಬರೀ ಸಂಖ್ಯೆ ಅಷ್ಟೇ ಅಲ್ವಾ..! ಮಲೈಕಾ ಅಂದಕ್ಕೆ ಸರಿಸಾರಿ ಯಾರು..?

Mon, 24 Apr 2023-8:21 pm,

49 ಹರೆಯದ ಮಲೈಕಾ ಅರೋರಾ ಪಿಂಕ್ ಕೋ-ಆರ್ಡರ್ ಸೆಟ್‌ನಲ್ಲಿ ಸಖತ್‌ ಬ್ಯೂಟಿಫುಲ್‌ ಆಗಿ ಕಾಣಿಸಿಕೊಂಡಿದ್ದಾರೆ.  

ಓಪನ್‌ ಹೇರ್‌ ಬಿಟ್ಟುಕೊಂಡು, ಕ್ಯಾಟ್‌ ವಾಕ್‌ ಮಾಡಿ, ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2023ನ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದರು.  

ಇನ್ನು ಇತ್ತೀಚಿಗೆ ಮಲೈಕಾ ಅರೋರಾ ಗೆಳೆಯ ಅರ್ಜುನ್ ಕಪೂರ್ ಜೊತೆ ಜರ್ಮನಿಗೆ ತೆರಳಿದ್ದರು. ಇಬ್ಬರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.  

ಬಾಲಿವುಡ್‌ನ ಈ ಜೋಡಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಾಗಲೆಲ್ಲಾ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಾರೆ. ಆ ಸಿಹಿ ಸುದ್ದಿ ಕೇಳಲು ಅವರ ಅಭಿಮಾನಿಗಳು ಸಹ ಕಾಯ್ತಿದ್ದಾರೆ.  

ಅರ್ಬಾಜ್ ಖಾನ್​ನಿಂದ ವಿಚ್ಛೇದನ ಪಡೆದ ನಂತರ ಮಲೈಕಾ ಅರ್ಜುನ್ ಕಪೂರ್ ಅವರೊಂದಿಗೆ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link