Photo Gallery: ಬ್ಲ್ಯಾಕ್ ಕಟ್-ಔಟ್ ಡ್ರೆಸ್ನಲ್ಲಿ ಕಂಗೊಳಿಸಿದ ಮಲೈಕಾ ಆರೋರಾ
ಮಲೈಕಾ ಕೊನೆಯದಾಗಿ ಡಿಸ್ನಿ+ಹಾಟ್ಸ್ಟಾರ್ನ 'ಮೂವಿಂಗ್ ಇನ್ ವಿತ್ ಮಲೈಕಾ'ದಲ್ಲಿ ಕಾಣಿಸಿಕೊಂಡಿದ್ದು, ಅದು ಅವರ ಸ್ವಂತ ಜೀವನವನ್ನು ಆಧರಿಸಿದೆ
ಪ್ರಶಸ್ತಿ ಸಮಾರಂಭದಲ್ಲಿ ಮಲೈಕಾ ಗೆಳೆಯ ಅರ್ಜುನ್ ಕಪೂರ್ ಜೊತೆ ಬಂದಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಲೈಕಾ ಅರೋರಾ ಬ್ಲ್ಯಾಕ್ ಕಟ್ ಔಟ್ ಕಪ್ಪು ಡ್ರೆಸ್ ಧರಿಸಿ ಮನಮೋಹಕವಾಗಿ ಕಾಣುತ್ತಿದ್ದರು.