Malaika Vs Georgia: ಮಲೈಕಾಗಿಂತಲೂ ಹೆಚ್ಚು ಬೋಲ್ಡ್ ಆಗಿದ್ದಾಳೆ ಅರ್ಬಾಜ್‌ನ ಗೆಳತಿ..!
ಜಾರ್ಜಿಯಾ (Georgia Andriani) ತನ್ನ ಸೊಂಟದ ಮೇಲೆ ‘ಲವ್’ ಅಕ್ಷರದ ಜೊತೆಗೆ ಕೆಲವು ಹೂವುಗಳಿರುವ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಬಾಲಿವುಡ್ ನಟ ಅರ್ಬಾಜ್ ಖಾನ್ (Arbaaz Khan)ಅವರ ಗೆಳತಿ ಜಾರ್ಜಿಯಾ ಆಂಡ್ರಿಯಾನಿ (Georgia Andriani) ಅವರು ದೊಡ್ಡ ಮತ್ತು ಹೆಚ್ಚು ಡಿಸೈನರ್ ಟ್ಯಾಟೂಗಳನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೆ. ಫೋಟೋವನ್ನು ಝೂಮ್ ಮಾಡದೆಯೇ ಅವರ ಟ್ಯಾಟೂಗಳನ್ನು ಸ್ಪಷ್ಟವಾಗಿ ಕಾಣಬಹುದು.
ಜಾರ್ಜಿಯಾ ಆಂಡ್ರಿಯಾನಿ ತನ್ನ ತೊಡೆಯ ಮೇಲೆ ಅದ್ಭುತವಾಗಿರುವ ಟ್ಯಾಟೂ ಹಾಕಿಸಿಕೊಂಡಿದ್ದು, ನೋಡುಗರ ಗಮನ ಸೆಳೆದಿದೆ.
ಅರ್ಬಾಜ್ ಖಾನ್ ಗೆಳತಿ ಸೊಂಟದ ಮೇಲೂ ಸುಂದರವಾದ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ.
ಅರ್ಬಾಜ್ ಖಾನ್ ಅವರ ಮಾಜಿ ಪತ್ನಿ ಮಲೈಕಾ ಅರೋರಾರಿಗೆ ಕೂಟ ಟ್ಯಾಟೂ ಮೇಲೆ ಹೆಚ್ಚಿನ ಪ್ರೀತಿಯಿದೆ. ಅವರು ಜಾರ್ಜಿಯಾ ಆಂಡ್ರಿಯಾಗಿಂತ ಸ್ವಲ್ಪ ಚಿಕ್ಕದಾದ ಮತ್ತು TEXT ಮಾದರಿಯ ಟ್ಯಾಟೂಗಳನ್ನು ಹಾಕಿಕೊಳ್ಳಲು ಇಷ್ಟಪಡುತ್ತಾರೆ. ಮಲೈಕಾ ಅರೋರಾ ತಮ್ಮ ಮಣಿಕಟ್ಟು ಮತ್ತು ಬೆರಳಿನ ಮೇಲೆ ಸಣ್ಣ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ.
ಜಾರ್ಜಿಯಾ ನೋಡಲು ಸುಂದರವಾಗಿದ್ದು, ಮಲೈಕಾರಿಗೆ ಸೆಡ್ಡು ಹೊಡೆಯುವಂತಿದ್ದಾರೆ. ಇಬ್ಬರಿಗೂ ಟ್ಯಾಟೂಗಳೆಂದರೆ ತುಂಬಾ ಇಷ್ಟ. ಹೀಗಾಗಿ ಇವರಿಬ್ಬರು ತಮ್ಮ ದೇಹದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ.
ಮಲೈಕಾ ಅರೋರಾ ತಮ್ಮ ಸೊಂಟದ ಮೇಲೆ 3ನೇ ಹಚ್ಚೆ ಹಾಕಿಸಿಕೊಂಡಿದ್ದಾರೆ. 3 ಹಕ್ಕಿಗಳು ಹಾರುತ್ತಿರುವ ಚಿತ್ರದ ಟ್ಯಾಟೂ ಬಿಡಿಸಿಕೊಂಡಿದ್ದಾರೆ.