Malavika Mohanan : ಮಲ್ಲು ಬ್ಯೂಟಿ ಡೋಸ್‌ಗೆ ಪಡ್ಡೆ ಹೈಕ್ಳು ಫಿದಾ..! ಕ್ಲೀವೇಜ್ ಶೋ ನೀಡಿದ ಮಾಳವಿಕಾ
)
ಮಲಯಾಳಂ ಮುದ್ದು ಗೊಂಬೆ ಮಾಳವಿಕಾ ಮೋಹನನ್ ನಟನೆಗಿಂತ ಗ್ಲಾಮರ್ ಶೋ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ.
)
ಖ್ಯಾತ ಸಿನಿಮಾಟೋಗ್ರಾಫರ್ ಮೋಹನನ್ ಅವರ ಪುತ್ರಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಳವಿಕಾ ತನಗೊಂದು ವಿಶೇಷ ಮನ್ನಣೆ ಗಳಿಸಿದ್ದಾರೆ.
)
ವಿಜಯ್ ನಾಯಕನಾಗಿ ನಟಿಸಿದ್ದ ತಮಿಳಿನ ‘ಮಾಸ್ಟರ್’ ಚಿತ್ರದ ಮೂಲಕ ನಾಯಕಿಯಾಗಿ ಉತ್ತಮ ಹೆಸರು ಗಳಿಸಿದ್ದರು.
2013 ರಲ್ಲಿ ಮಾಳವಿಕಾ ಮೋಹನನ್ 'ಪಟ್ಟಂ ಪೋಲೆ' ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು.
ಪ್ರಭಾಸ್ ಅಭಿನಯದ ಮಾರುತಿ ನಿರ್ದೇಶನದ ತೆಲುಗು ಚಿತ್ರ 'ದಿ ರಾಜಾ ಸಾಬ್' ನಲ್ಲಿ ಅವರು ಮಹಿಳಾ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ʼದಿ ರಾಜಾ ಸಾಬ್ʼ ಚಿತ್ರದ ಮೂಲಕ ಮಾಳವಿಕಾಗೆ ಸ್ಟಾರ್ ಗಿರಿ ಭಾಗ್ಯ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇತ್ತೀಚಿಗೆ ಈ ಸುಂದರಿ ಹಂಚಿಕೊಂಡಿರುವ ಫೊಟೋಸ್ ಸಖತ್ ವೈರಲ್ ಆಗಿದೆ..