ಸ್ವಿಮ್ ಸೂಟ್‌ನಲ್ಲಿ ಮಾಳವಿಕಾ ಶೈನಿಂಗ್ : ಹಾಟ್ ಫೋಟೋಸ್ ನೋಡಿ
)
ಮಾಳವಿಕಾ ಮಾಳವಿಕಾ ಮೋಹನನ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿದ್ದಾರೆ. ಕಾಲಕಾಲಕ್ಕೆ ಹಾಟ್ ಫೋಟೋ ಶೂಟ್ ಗಳ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.
)
ಹೊಸದಾಗಿ ಹಂಚಿಕೊಂಡಿರುವ ಚಿತ್ರಗಳು ನೆಕ್ಸ್ಟ್ ಲೆವಲ್‌ನಂತಿವೆ ಎಂದು ನೆಟಿಜನ್‌ಗಳು ಹೇಳುತ್ತಾರೆ. ಕೈಯಲ್ಲಿ ಪುಸ್ತಕ ಹಿಡಿದು ಈಜುಡುಗೆಯಲ್ಲಿ, ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
)
ಇನ್ನು ಮಾಳವಿಕಾ ಅಂದಕ್ಕೆ ಪ್ಯಾನ್ಸ್ ಫಿದಾ ಆಗಿದ್ದು, ಹಾರ್ಟ್, ಫೈರ್ ಇಮೋಜಿ ಕಾಮೆಂಟ್ ಮಾಡುವ ಮೂಲಕ ಲವ್ ತೋರಿಸುತ್ತಿದ್ದಾರೆ.
ಮಾಳವಿಕಾ ಸದ್ಯಕ್ಕೆ ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಟಾಪ್ ಹೀರೋಗಳ ಜೊತೆ ನಟಿಸಿ ಸ್ಟಾರ್ ಹೀರೋಯಿನ್ ಆದರು.
ಈ ನಟಿ ದಳಪತಿ ವಿಜಯ್ ಜೊತೆಗಿನ ಮಾಸ್ಟರ್ ಚಿತ್ರದ ಮೂಲಕ ದೊಡ್ಡ ಕ್ರೇಜ್ ಸೃಷ್ಟಿಸಿದರು. ಸದ್ಯ ಸರಣಿ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾದರು.
ಸದ್ಯದಲ್ಲೇ ಈ ಚೆಲುವೆ ತೆಲುಗಿನಲ್ಲೂ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಭಾಸ್-ಮಾರುತಿ ಜೋಡಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಎನ್ನಲಾಗಿದೆ.