ಸ್ವ ರಾಶಿಯಲ್ಲಿ ಶುಕ್ರನಿಂದ ಮಾಲವ್ಯ ರಾಜಯೋಗ: ಈ 3 ರಾಶಿಯವರ ಬದುಕಿನಲ್ಲಿ ಮಣ್ಣೂ ಸಹ ಹೊನ್ನಾಗುವ ಸಮಯ!

Tue, 24 Sep 2024-7:03 am,

ಐಷಾರಾಮಿ ಜೀವನದ ಅಂಶ ಶುಕ್ರ ಸೆಪ್ಟೆಂಬರ್ 18 ರಂದು ತುಲಾ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ ರಾಜಯೋಗ ನಿರ್ಮಾಣವಾಗುವುದರ ಜೊತೆಗೆ ಕೆಲವರಿಗೆ ಶುಕ್ರದೆಸೆ ಆರಂಭವಾಗಲಿದೆ. 

ತುಲಾ ರಾಶಿಗೆ ಶುಕ್ರನ ಪ್ರವೇಶದಿಂದ ಶುಭಕರ ಮಾಲವ್ಯ ರಾಜಯೋಗ ನಿರ್ಮಾಣವಾಗಿದೆ. ಇದರಿಂದ ಮೂರು ರಾಶಿಯವರಿಗೆ ಮಣ್ಣೂ ಸಹ ಹೊನ್ನಾಗುವ ಸಮಯ. 

ಮಾಲವ್ಯ ರಾಜಯೋಗದಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಕೀರ್ತಿ, ಮನ್ನಣೆ ದೊರೆಯಲಿದೆ. ವಿವಾಹಿತರಿಗೆ ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗಲಿದೆ. 

ಮಾಲವ್ಯ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಎಲ್ಲಾ ರೀತಿಯಲ್ಲೂ ಶುಭ ಫಲಗಳನ್ನೇ ನೀಡಲಿದೆ. ದೀರ್ಘ ಕಾಲದಿಂದ ಕೈಗೂಡದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಹಣಕಾಸಿನ ಹರಿವು ಹೆಚ್ಚಾಗಲಿದೆ.

ಮಾಲವ್ಯ ರಾಜಯೋಗದಿಂದ ಈ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಾಣಲಿವೆ. ವೃತ್ತಿಪರರಿಗೆ ಹೊಸ ಜವಾಬ್ದಾರಿ, ಬಡ್ತಿ ಸಂಭವ. ದೊಡ್ಡ ಆದಾಯ ಕೈ ಸೇರಲಿದ್ದು ಸಮಸ್ಯೆಗಳಿಂದ ಮುಕ್ತಿ ದೊರೆಯುವ ಸುವರ್ಣ ಸಮಯ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link