Honey Rose : ಈಕೆ ಸೌಂದರ್ಯದಿಂದಲೇ ಫೇಮಸ್‌.. ʼHoney Roseʼ ಯಾರು ಗೊತ್ತಾ....!

Fri, 23 Dec 2022-3:03 pm,

ಮಲೆಯಾಳಿಗಳ ನೆಚ್ಚಿನ ಹನಿ ರೋಸ್ ಸೂಪರ್ ಹಾಟ್ ಲುಕ್ ಫೋಟೋಸ್‌ಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ಪ್ಯಾನ್ಸ್‌ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

ಅಲ್ಲದೆ, ಈ ಅದ್ಭುತ ಸುಂದರಿಯ ರೀಲ್ಸ್‌ ಹಾಗೂ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.

ಹನಿ ರೋಸ್ ಮಣಿಕುಟ್ಟನ್ ಅವರ ಬಾಯ್ ಫ್ರೇಂಡ್‌ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

17 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಹನಿ ರೋಸ್ ಕೆಲಸ ಮಾಡುತ್ತಿದ್ದಾರೆ.

ಹನಿ ರೋಸ್ ಕೊನೆಯದಾಗಿ ಮೋಹನ್ ಲಾಲ್ ನಟನೆಯ ಮಾನ್ಸ್ಟರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಮಾನ್ಸ್ಟರ್ ಸಿನಿಮಾದಲ್ಲಿ ಹನಿ ರೋಸ್ ಭಾಮಿನಿ/ರೆಬೆಕಾ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನಸೆಳೆದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link