ದುಲ್ಕರ್ ಸಲ್ಮಾನ್ ಪತ್ನಿ ಯಾರು ಗೊತ್ತೆ..? ವಿಶ್ವ ಸುಂದರಿಗೆ ಸಮ, ಸ್ಟಾರ್ ಹೀರೋಯಿನ್‌ಗಳೆಲ್ಲ ಲೆಕ್ಕಕ್ಕಿಲ್ಲ ಈಕೆ ಅಂದಕ್ಕೆ

Wed, 31 Jul 2024-10:09 pm,

ಮಹಾನಟಿ ಚಿತ್ರದ ಮೂಲಕ ಸೌತ್‌ ಸಿನಿ ಇಂಡ್ರಸ್ಟ್ರೀಯಲ್ಲಿ ದುಲ್ಕರ್ ಸಲ್ಮಾನ್ ಕ್ರೇಜ್‌ ಹೆಚ್ಚಾಯಿತು. ಬ್ಲಾಕ್ ಬಸ್ಟರ್ ಹಿಟ್ ಸೀತಾ ರಾಮಂ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮನ್ನಣೆ ಗಳಿಸಿದರು. ಶೀಘ್ರದಲ್ಲೇ ಅವರು ಲಕ್ಕಿ ಭಾಸ್ಕರ್ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ..

ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಲಕ್ಕಿ ಭಾಸ್ಕರ್ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ. ಮೀನಾಕ್ಷಿ ಚೌಧರಿ ನಾಯಕಿಯಾಗಿರುವ ಈ ಚಿತ್ರದ ನಿರ್ದೇಶಕ ವೆಂಕಿ ಅಟ್ಲೂರಿ.

ಪವನ್ ಸಾಧಿನೇನಿ ನಿರ್ದೇಶನದ ಮತ್ತೊಂದು ತೆಲುಗು ಚಿತ್ರ ಆಕಾಶಂ ಲೋ ಒಕ ತಾರಾ.. ಈ ಚಿತ್ರದಲ್ಲಿಯೂ ದುಲ್ಕರ್ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

ಸಿನಿಮಾಗಳ ವಿಷಯ ಬಿಟ್ಟು.. ದುಲ್ಕರ್ ಸಲ್ಮಾನ್ ವಯಕ್ತಿಕ ವಿಚಾರವಾಗಿ ಹೇಳುವುದಾದರೆ, ನಟ ಅಮಲ್ ಸೂಫಿಯಾನಾರನ್ನು ಪ್ರೀತಿಸಿ 2011 ರಲ್ಲಿ ವಿವಾಹವಾದರು. 2017 ರಲ್ಲಿ, ದಂಪತಿಗೆ ಹೆಣ್ಣು ಮಗು ಜನಿಸಿತು.

ದುಲ್ಕರ್ ಸಲ್ಮಾನ್ ಅಮಲ್ ಅವರ ಫೋಟೋಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ. ಇದನ್ನು ನೋಡಿದ ನೆಟ್ಟಿಗರು ಅಮಲ್ ಯಾವುದೇ ಸ್ಟಾರ್‌ ಹೀರೋಯಿನ್‌ಗಿಂತ ಕಡಿಮೇ ಇಲ್ಲ ಅಂತ ಹೊಗಳಿ ಕಾಮೆಂಟ್‌ ಮಾಡುತ್ತಿದ್ದಾರೆ..

ZEENEWS TRENDING STORIES

By continuing to use the site, you agree to the use of cookies. You can find out more by Tapping this link