ಮೊದಲ ಸಿನಿಮಾದಲ್ಲಿಯೇ 17 ಲಿಪ್ ಕಿಸ್, 2ನೇ ಚಿತ್ರದಲ್ಲಿ ಆ ರೀತಿ ದೃಶ್ಯಗಳಲ್ಲಿ ನಟನೆ..! ಒಂದೇ ವರ್ಷಕ್ಕೆ ಡಿವೋರ್ಸ್‌ ಪಡೆದ ನಟಿ ಈಕೆ

Sun, 04 Aug 2024-3:34 pm,

ಮಲ್ಲಿಕಾ ಶೆರಾವತ್.. ಎರಡು ದಶಕಗಳ ಹಿಂದಕ್ಕೆ ಹೋದರೆ ಈ ಹೆಸರು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಚೆಲುವೆ ಒರಿಜಿನಲ್ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡುವರಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾಳೆ.  

ಎಲ್ಲಕ್ಕಿಂತ ಮುಖ್ಯವಾಗಿ ಹಿಮ್ರಾನ್ ಹಶ್ಮಿ ರೇಂಜ್ ನಲ್ಲಿ ಲಿಪ್ ಕಿಸ್ ನೀಡಬಲ್ಲ ನಾಯಕಿ ಈಕೆ. ಮಲ್ಲಿಕಾ ಸಿನಿಮಾ ರಿಲೀಸ್‌ ಆಗುತ್ತೆ ಅಂದ್ರೆ ಪಡ್ಡೆ ಹುಡುಗರು ಚಿತ್ರಮಂದಿರದ ಮುಂದೆ ಕ್ಯೂ ನಿಲ್ಲುತ್ತಿದ್ದರು..  

ಹಲವು ಯುವಕರು ಈ ಚೆಲುವೆಯ ಅಂದಕ್ಕೆ ಮರುಳಾಗಿದ್ದರು.. ಶೆರಾವತ್ 2003 ರಲ್ಲಿ 'ಖ್ವಾಹಿಷ್' ಚಿತ್ರದ ಮೂಲಕ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಗೋವಿಂದ್ ಮೆನನ್ ಈ ಚಿತ್ರದ ನಿರ್ದೇಶಕರು.  

ಮಲ್ಲಿಕಾ ಶೆರಾವತ್ ಮೊದಲ ಸಿನಿಮಾದಲ್ಲೇ 17 ಇಂಟೆನ್ಸ್ ಲಿಪ್ ಕಿಸ್ ಕೊಟ್ಟಿದ್ದಾರೆ. ಆದರೆ.. ಎರಡು ವರ್ಷಗಳ ಹಿಂದೆಯೇ ಸಿನಿಮಾವೊಂದರ ಲಿಪ್ ಕಿಸ್ ಗಳಿಂದ ಎಲ್ಲರೂ ಬೆಚ್ಚಿಬಿದ್ದಿದ್ದರು.  

ಇಮ್ರಾನ್ ಹಶ್ಮಿ ಜೊತೆಗಿನ ಎರಡನೇ ಚಿತ್ರ ಮರ್ಡರ್. ಅನುರಾಗ್ ಬಸು ನಿರ್ದೇಶನದ ಈ ಚಿತ್ರ ಇಂದಿಗೂ ಹೆಸರುವಾಸಿ.. ಈ ಸಿನಿಮಾದ ರೊಮ್ಯಾನ್ಸ್ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ.  

ಒಂದು ಕಡೆ ಇಮ್ರಾನ್ ಹಶ್ಮಿ ಮತ್ತು ಇನ್ನೊಂದು ಕಡೆ ಮಲ್ಲಿಕಾ ಶೆರಾವತ್.. ಇಬ್ಬರೂ ಒಬ್ಬರಿಗೊಬ್ಬರು ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ರೊಮ್ಯಾನ್ಸ್‌ ಸೀನ್‌ನಲ್ಲಿ ನಟಿಸಿದ್ದರು.   

ಈ ಸಿನಿಮಾ ಮಲ್ಲಿಕಾಗೆ ಒಂದು ರೇಂಜ್ ನಲ್ಲಿ ಜನಪ್ರಿಯತೆ ತಂದುಕೊಟ್ಟಿತ್ತು. ಅದರ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾದರು. ಆದರೆ ಈ ಚೆಲುವೆ ಹೆಚ್ಚು ದಿನ ನಾಯಕಿಯಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ.  

ಮಲ್ಲಿಕಾ ಶೆರಾವತ್ ಇಂಡಸ್ಟ್ರಿಗೆ ಬರುವ ಮುನ್ನವೇ ಮದುವೆಯಾಗಿದ್ದರು. ಆದರೆ ಮದುವೆಯಾದ ಒಂದೇ ವರ್ಷಕ್ಕೆ ವಿಚ್ಛೇದನ ಪಡೆದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link