ಮಂಡ್ಯ ಉದ್ಯೋಗ ಮೇಳ: ಯುವಜನರಿಗೆ ನೇರ ನೇಮಕಾತಿ ಪತ್ರ ವಿತರಿಸಿದ ಎಚ್ಡಿಕೆ
ಉದ್ಯೋಗ ಮೇಳದ ಯಶಸ್ಸಿಗಾಗಿ ಅವಿರತವಾಗಿ ಕೆಲಸ ಮಾಡಿದ ಎನ್ಸಿಸಿ ವಿದ್ಯಾರ್ಥಿಗಳೊಂದಿಗೆ ಮಾನ್ಯ ಸಚಿವರು.
ಟಾಟಾ ಮೋಟಾರ್ಸ್ ಕಂಪನಿಯಲ್ಲಿ ಉದ್ಯೋಗ ಪಡೆದವರಿಗೆ ಕೇಂದ್ರ ಸಚಿವರು ನೇಮಕಾತಿ ಆದೇಶ ಪತ್ರ ವಿತರಿಸಿದರು.
ನೇರ ನೇಮಕಾತಿ ಆದೇಶ ಪತ್ರಗಳನ್ನು ಸ್ವೀಕರಿಸಿದ ಅಭ್ಯರ್ಥಿಗಳು ಮಾನ್ಯ ಕೇಂದ್ರ ಸಚಿವರ ಜತೆಯಲ್ಲಿ ಗ್ರೂಪ್ ಫೋಟೋಗೆ ಪೋಸು ಕೊಟ್ಟರು.
ಈ ಸಂದರ್ಭದಲ್ಲಿ ಆಯಾ ಕಂಪನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಮಂಡ್ಯ ಉದ್ಯೋಗ ಮೇಳದಲ್ಲಿ ಉದ್ಯೋಗಕ್ಕೆ ವಿವಿಧ ಕಂಪನಿಗಳಿಂದ ಆಯ್ಕೆಯಾದ ಯುವ ಜನರಿಗೆ ನೇರ ನೇಮಕಾತಿ ಪತ್ರಗಳನ್ನು ಕೇಂದ್ರ ಸಚಿವರಾದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರು ಹಸ್ತಾಂತರ ಮಾಡಿದರು.