ಹೊಸ ವರ್ಷದ ಮೊದಲ ದಿನವೇ ತುಟ್ಟಿಭತ್ಯೆ ಹೆಚ್ಚಳ ಘೋಷಿಸಿದ ಸರ್ಕಾರ ! 7 ಶೇ. ದಷ್ಟು ಡಿಎ ಏರಿಸಿದ ರಾಜ್ಯ ಸರ್ಕಾರ

Wed, 01 Jan 2025-12:43 pm,

ಹೊಸ ವರ್ಷದ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. 2025 ರ ಜನವರಿಯಿಂದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರ ಬಿದ್ದಿದೆ

ಬಹಳ ದಿನಗಳಿಂದ ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನೌಕರರ ಕಾಯುವಿಕೆ ಈ ಮೂಲಕ ಕೊನೆಯಾಗಿದೆ. ಹೊಸ ವರ್ಷದ ಸುಸಂದರ್ಭದಲಿಯೇ ಸರ್ಕಾರ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. 

ಸರ್ಕಾರದ ಈ ನಿರ್ಧಾರದಿಂದ ಸರ್ಕಾರಿ ನೌಕರರು ಸಂತಸಗೊಂಡಿದ್ದಾರೆ. ಈ ಹೆಚ್ಚಳ ಘೋಷಣೆಯಿಂದಾಗಿ ಸರ್ಕಾರಿ ನೌಕರರ ವೇತನ ಕೂಡಾ ಹೆಚ್ಚಾಗಿದೆ.

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು (ಡಿಎ) 7 ಶೇ. ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಈ ಹೆಚ್ಚಳದಿಂದ ಡಿಎ ಶೇ.39ಕ್ಕೆ ಏರಿಕೆಯಾಗಿದೆ.   

ರಾಜ್ಯ ಸರ್ಕಾರದ ಈ ಘೋಷಣೆಯಿಂದ ಸಾವಿರಾರು ಸರ್ಕಾರಿ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಈ ಹೆಚ್ಚಳದೊಂದಿಗೆ, ಡಿಎ ಜನವರಿ 2025 ರಿಂದ 39% ಕ್ಕೆ ಹೆಚ್ಚಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link