Manju Pavagada Engagement: ಮಂಜು ಪಾವಗಡ‌ ಮದುವೆ ಫಿಕ್ಸ್.. ಎಂಗೇಜ್ಮೆಂಟ್‌ ಫೋಟೋಸ್‌ ಇಲ್ಲಿವೆ ನೋಡಿ

Sat, 05 Oct 2024-7:40 am,

ಮಂಜು ಪಾವಗಡ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಎಂಗೇಜ್ಮೆಂಟ್‌ ನಡೆದಿದೆ. 

ಬೆಂಗಳೂರು ಮೂಲದ ನಂದಿನಿ ಅವರ ಜೊತೆ ಮಂಜು ಪಾವಗಡ ಮದುವೆ ಫಿಕ್ಸ್‌ ಆಗಿದೆ.   

ನವೆಂಬರ್ 13 ಮತ್ತು 14 ರಂದು ಪಾವಗಡದಲ್ಲಿ ಮಂಜು ಮತ್ತು ನಂದಿನಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. 

ಮಂಜು ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿದರು. ಇದೀಗ ಮದುವೆ ಕೂಡ ಫಿಕ್ಸ್‌ ಆಗಿದ್ದು, ಫ್ಯಾನ್ಸ್‌ ಖುಷ್‌ ಆಗಿದ್ದಾರೆ. 

ಮಂಜು ಪಾವಗಡ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ. 

ಮಂಜು ಪಾವಗಡ ಗಿಚ್ಚಿ ಗಿಲಿಗಲಿ, ಮಜಾಭಾರತ ರಿಯಾಲಿಟಿ ಶೋಗಳ ಮೂಲಕ ಹೆಸರು ಮಾಡಿದ್ದಾರೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 8 ರ ವಿನ್ನರ್‌ ಆಗಿದ್ದು, ಅಂತರಪಟ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್‌ಗಳಲ್ಲೂ ಮಂಜು ನಟಿಸುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link