Manvita Kamath : `ಮೇ ಮೆಂಟಲ್ ಹೊ ಜಾವಾ ` ಎಂದ ಕೆಂಡಸಂಪಿಗೆ ಹುಡುಗಿಯ ಫೋಟೋಸ್ ಇಲ್ಲಿವೆ ನೋಡಿ
ನಟಿ ಮಾನ್ವಿತಾ ಕಾಮತ್ ಹೊಸ ಪೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ
ಮಾನ್ವಿತಾ ಕಾಮತ್ ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟರು
ಕಂಪ್ಲೀಟ್ ಬ್ಯ್ಲಾಕ್ ಡ್ರೆಸ್ ನಲ್ಲಿ ಮಿಂಚಿದ ಮಾನ್ವಿತಾ
ವಿಭಿನ್ನವಾದ ಫೋಟೋಶೂಟ್ ನಲ್ಲಿ ಮಾನ್ವಿತಾ ಬೋಲ್ಡ್ ಆಗಿ ಕಾಣಿಸಿದ್ದಾರೆ.
ಟಗರು ಬ್ಯೂಟಿ ಮಾನ್ವಿತಾ ಕಾಮತ್ ತಮ್ಮ ಹೊಸ ಪೋಟೋಶೂಟ್‌ನಿಂದ ಗಮನ ಸೆಳೆದಿದ್ದಾರೆ.