200 ವರ್ಷ ನಂತರ ಈ ಜನ್ಮರಾಶಿಗಳಿಗೆ ಅದೃಷ್ಟದ ಪರ್ವಕಾಲ, ಧನ ಸಂಪತ್ತಿನ ಮಳೆ.. ಇನ್ನೇನಿದ್ದರೂ ಗೆಲುವಿನ ಓಟವೇ!

Sun, 18 Feb 2024-6:21 am,

ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, 200 ವರ್ಷಗಳ ನಂತರ ಮುಂದಿನ ತಿಂಗಳು ಅಂದರೆ ಮಾರ್ಚ್‌ನಲ್ಲಿ ಮೂರು ಅಪರೂಪದ ರಾಜಯೋಗಗಳು ಸಂಭವಿಸುತ್ತವೆ.   

ಈ ಜನ್ಮ ರಾಶಿಯಲ್ಲಿ ಸುಮಾರು 200 ವರ್ಷಗಳ ನಂತರ ಈ ರಾಜಯೋಗಗಳು ರೂಪುಗೊಳ್ಳುತ್ತಿವೆ. ಕೆಲವು ರಾಶಿಗಳ ಅದೃಷ್ಟ ಇದರಿಂದ ಬೆಳಗಲಿದೆ.  

ವೃಷಭ ರಾಶಿ: ಈ ರಾಶಿಯವರ ಭಾಗ್ಯದ ಬಾಗಿಲು ತೆರೆಯುವುದು. ಮಾಡಿದ ಎಲ್ಲ ಕೆಲಸಗಳಲ್ಲೂ ಜಯ ಸಿಗಲಿದೆ. ಕೆಲಸ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ಧನಲಾಭದಿಂದ ಹಣದ ಕೊರತೆ ದೂರವಾಗುವುದು. 

ಮಿಥುನ ರಾಶಿ: ಕಠಿಣ ಪರಿಶ್ರಮದಿಂದ ಮಾಡಿದ ಪ್ರತಿ ಕೆಲಸವೂ ಯಶಸ್ವಿಯಾಗುವುದು. ಅದೃಷ್ಟ ನಿಮ್ಮನ್ನು ಹಿಂಬಾಲಿಸುವುದು. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ. 

ಮಕರ ರಾಶಿ: ಅನಿರೀಕ್ಷಿತ ಆರ್ಥಿಕ ಲಾಭವನ್ನು ತರುತ್ತದೆ. ಅದೃಷ್ಟದಿಂದ ನಿಮಗೆ ಯಶಸ್ಸು ಸಿಗಲಿದೆ. ಎಲ್ಲಾ ಕೆಲಸಗಳಲ್ಲಿಯೂ ಜಯ ಸಿಗಲಿದೆ. ಕೀರ್ತಿ, ಸಂಪತ್ತು, ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link