ತಿಂಗಳಿಗೆ 60000000 ರೂ. ಗಳಿಸುವ ಈ ಸುಂದರಿಗೆ ಬಾಯ್ ಫ್ರೇಂಡ್ ಬೇಕಂತೆ..! ಟ್ರೈ ಮಾಡಿ ಬಾಯ್ಸ್
ಮೇರಿ ಟೆಮಾರಾ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ತಿಂಗಳಿಗೆ $800,000 (ಸುಮಾರು 6 ಕೋಟಿಗಳು) ಗಳಿಸುತ್ತಾರೆ. "ಶಾರ್ಟ್ಸ್ ಕಿಂಗ್" ಎಂದು ಕರೆಯಲ್ಪಡುವ ವ್ಯಕ್ತಿಯ ಜೊತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಈ ಜೋಡಿ ಆನ್‌ಲೈನ್‌ನಲ್ಲಿ ಹೆಚ್ಚು ಜನಪ್ರಿಯ.
ಮೇರಿಯ ಮತ್ತು ಶಾರ್ಟ್ಸ್ ಕಿಂಗ್‌ನ ಎತ್ತರದ ವ್ಯತ್ಯಾಸ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.. ಇಬ್ಬರೂ ಒಟ್ಟಿಗೆ ವ್ಯಾಯಾಮ ಮಾಡುವುದನ್ನು ನೋಡಿದ್ರೆ ತಮಾಷೆ ಅನಿಸುತ್ತದೆ. ಇಬ್ಬರ ರೊಮ್ಯಾನ್ಸ್ ವಿಡಿಯೋ ಅಂತು ಸಖತ್ ವೈರಲ್ ಆಗುತ್ತವೆ.. ಆದರೆ ಇಬ್ಬರ ನಡುವೆ ಆ ರೀತಿ ಎನೂ ನಡೆದಿಲ್ಲ ಎನ್ನುತ್ತಾರೆ ಈ ಜೋಡಿ..
ಮೇರಿ ತನ್ನ ಶಾಲಾದಿನಗಳಲ್ಲಿ ಹೈಟ್ ವಿಚಾರದಲ್ಲಿ ಅಪಹಾಸ್ಯಕ್ಕೆ ಒಳಗಾಗಿದ್ದರು. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಗಟ್ಟಿಯಾಗು ನಿಂತಳು, ಅದನ್ನೇ ತನ್ನ ಶಕ್ತಿಯಾಗಿ ಪರಿವರ್ತಿಸಿಕೊಂಡು ಇಂದು ಸಾಮಾಜಿ ಮಾಧ್ಯಮದಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾಳೆ. ಪ್ರಪಂಚದಾದ್ಯಂತ ಪ್ರಸಿದ್ಧಳಾಗಿದ್ದಾಳೆ...
ಆಕೆಯ ಯಶಸ್ಸು ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುತ್ತಿದೆ.. ಆಕೆಯ ಪೋಷಕರು ನಿವೃತ್ತಿ ಹೊಂದಿ ಸುಖವಾದ ಜೀವನ ಸಾಗಿಸುತ್ತಿದ್ದಾರೆ.. ಆದರೆ ಹಣವಿದ್ದರೂ ಸಹ ಮೇರಿ ಜೀವನದಲ್ಲಿ ಪ್ರಣಯದ ಕೊರತೆಯಿದೆ.. ಈ ಕುರಿತು ಸ್ವತಃ ಸುಂದರಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ..
ಸಾಮಾಜಿಕ ಮಾಧ್ಯಮದಲ್ಲಿ ಮೇರಿ ತನ್ನ ಸೌಂದರ್ಯದಿಂದ ಹೆಸರುವಾಸಿ. ಅವಳ ನೋಟವೇ ಆದಾಯಕ್ಕೆ ಮೂಲ. ಈ ಸುಂದರಿ ತನ್ನ ಗಳಿಕೆಯನ್ನು ಆಸ್ತಿಯಲ್ಲಿ ಹೂಡಿಕೆ ಮಾಡುತ್ತಾ, ತನ್ನ ಪೋಷಕರ ಕಾಳಜಿ ಮಾಡಿಕೊಂಡಿದ್ದಾಳೆ.. ಯಶಸ್ಸಿನ ಹೊರತಾಗಿಯೂ, ಮೇರಿ ಸಧ್ಯ ಜೀವನ ಸಂಗಾತಿಯ ಹುಡುಕಾಟದಲ್ಲಿದ್ದಾಳೆ..
ಬಾಯ್ ಫ್ರೆಂಡ್ ಆಯ್ಕೆ ಮಾಡುವಾಗ ಹಣ ಮತ್ತು ಎತ್ತರ ತನಗೆ ಮುಖ್ಯವಲ್ಲ ಅಂತ ಹೇಳುತ್ತಾಳೆ ಈ ಸುಂದರಿ.. ಯಾವುದೇ ಎತ್ತರದ ಪುರುಷರೊಂದಿಗೆ ಡೇಟಿಂಗ್ ಮಾಡಲು ರೆಡಿಯಾಗಿದ್ದಾಳೆ.. ನೋಡಿ ನೀವು ಒಮ್ಮೆ ಈಕೆಗೆ ಸಂದೇಶ ಕಳುಹಿಸಿ ಪ್ರಪೋಸ್ ಮಾಡಿ..