Mangala Guru Yuti: ಬರೋಬ್ಬರಿ 12 ವರ್ಷಗಳ ಬಳಿಕ ಸನಿಹಕ್ಕೆ ಬಂದ ಮಂಗಳ-ಗುರು: ಈ ಜನರಿಗೆ ವೃತ್ತಿಯಲ್ಲಿ ಪ್ರಗತಿ, ಕೈತುಂಬಾ ಹಣ

Fri, 23 Aug 2024-6:35 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಮಾಂಡರ್ ಗ್ರಹ ಮಂಗಳ ಹಾಗೂ ದೇವಗುರು ಬೃಹಸ್ಪತಿ ಸದ್ಯ ವೃಷಭ ರಾಶಿಯಲ್ಲಿದ್ದಾರೆ. 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 12 ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಮಂಗಳ-ಗುರು ಸಂಯೋಗ ರಚನೆಯಾಗಿದ್ದು, ಕೆಲವು ರಾಶಿಯವರಿಗೆ ಅದೃಷ್ಟ ಎಂತಲೇ ಹೇಳಲಾಗುತ್ತಿದೆ. 

ಮಂಗಳ ಗುರು ಯುತಿಯಿಂದ ಈ ರಾಶಿಯ ಜನರಿಗೆ ಹಠಾತ್ ಧನಲಾಭ, ವೃತ್ತಿಯಲ್ಲಿ ಭಾರೀ ಯಶಸ್ಸು ಕಂಡು ಬರಲಿದೆ. ಬಹುದಿನಗಳ ನಿಮ್ಮ ಕನಸು ನನಸಾಗುವ ಸುವರ್ಣ ಸಮಯ ಇದು. 

ಮಂಗಳ ಗುರು ಸಂಯೋಗದಿಂದ ಈ ರಾಶಿಯ ಜನರಿಗೆ ನಿಂತು ಹೋಗಿದ್ದ ಕೆಲಸಗಳು ವೇಗವನ್ನು ಪಡೆಯಲಿವೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ, ಬಡ್ತಿ ಸಾಧ್ಯತೆ. ವ್ಯಾಪಾರ ವೃದ್ಧಿ, ಪ್ರಯಾಣದಿಂದ ಲಾಭ ದೊರೆಯಲಿದೆ. 

ಉದ್ಯೋಗದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವುದರಿಂದ ಯಶಸ್ಸು, ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಮನ್ನಣೆ, ಬಡ್ತಿ ಯೋಗ. ಜೀವನದ ಪ್ರತಿ ಹಂತದಲ್ಲೂ ಕಷ್ಟಗಳು ಮಂಜಿನಂತೆ ಕರಗಿ ಏಳ್ಗೆ, ಅಭಿವೃದ್ಧಿ ಕಾಣಬಹುದು. 

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link