Mars Transit: ಈ 3 ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದೆ.. ಆಸ್ತಿ-ವಾಹನ ಖರೀದಿ, ಹಣದ ಸುರಿಮಳೆ!

Thu, 06 Jul 2023-7:44 am,
Mars Transit 2023

ಆಗಸ್ಟ್‌ನಲ್ಲಿ ಮಂಗಳ ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಮಂಗಳನ ರಾಶಿ ಬದಲಾವಣೆಯಿಂದಾಗಿ, 3 ರಾಶಿಗಳ ಜನರು ಶ್ರೀಮಂತರಾಗಲಿದ್ದಾರೆ.   

Mars Transit 2023

ಅವರ ಮೇಲೆ ಹಣದ ಸುರಿಮಳೆಯಾಗುತ್ತದೆ. ಆಸ್ತಿ ಅಥವಾ ವಾಹನ ಖರೀಸಿಸಬಹುದು. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.  

Scorpio

ವೃಶ್ಚಿಕ ರಾಶಿ: ಮಂಗಳ ಗ್ರಹದ ಸಂಚಾರವು ಈ ರಾಶಿಯ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮ ಆದಾಯವು ಹೆಚ್ಚಾಗಬಹುದು. ಆದಾಯದ ಹೊಸ ಮೂಲಗಳು ಅಭಿವೃದ್ಧಿಗೊಳ್ಳುತ್ತವೆ. ಹಳೆಯ ಹೂಡಿಕೆಯಿಂದ ಇದ್ದಕ್ಕಿದ್ದಂತೆ ಲಾಭ ಪಡೆಯಬಹುದು. ಆತ್ಮವಿಶ್ವಾಸ ಹೆಚ್ಚುತ್ತದೆ. ನ್ಯಾಯಾಲಯದ ವಿಷಯಗಳು ನಿಮ್ಮ ಪರವಾಗುತ್ತವೆ.   

ಸಿಂಹ ರಾಶಿ: ಮಂಗಳನ ರಾಶಿಯ ಬದಲಾವಣೆಯಿಂದಾಗಿ, ನಿಮ್ಮ ಸ್ಥಗಿತಗೊಂಡ ಕೆಲಸಗಳು ಮುಂದುವರೆಯುತ್ತವೆ. ಕೆಲಸದ ಸ್ಥಳದಲ್ಲಿ ಮೆಚ್ಚುಗೆಯನ್ನು ಪಡೆಯುತ್ತೀರಿ. ನೀವು ಕೆಲವು ಹೊಸ ಜವಾಬ್ದಾರಿಯನ್ನು ಸಹ ಪಡೆಯಬಹುದು. ಎಲ್ಲಿಂದಲಾದರೂ ಹಠಾತ್ ಹಣವನ್ನು ಪಡೆಯಬಹುದು. ಸಮಾಜದಲ್ಲಿ ಖ್ಯಾತಿ ಮತ್ತು ಗೌರವ ಹೆಚ್ಚಾಗುವುದು.  

ಮಕರ ರಾಶಿ: ನಿಮ್ಮ ಜಾತಕದ ಒಂಬತ್ತನೇ ಮನೆಯಲ್ಲಿ ಮಂಗಳ ಸಂಚರಿಸಲಿದ್ದಾನೆ. ಜೀವನ ಸಂತೋಷದಿಂದ ತುಂಬಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಆಸ್ತಿ ಮತ್ತು ವಾಹನ ಖರೀದಿಸಬಹುದು. ಆದಾಯದ ಅನೇಕ ಮೂಲಗಳು ಸೃಷ್ಟಿಯಾಗುತ್ತವೆ. ಇದರಿಂದಾಗಿ ನಿಮ್ಮ ಆರ್ಥಿಕ ಮಟ್ಟವು ಮೇಲೆರುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link