ಮಿಥುನದಲ್ಲಿ ಮಂಗಳ ಸಂಚಾರ.. ಈ 4 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ಲಕ್ಷಾಧಿಪತಿ ಯೋಗ.. ಹಣದ ಮಳೆ!
Mars Transit In Gemini: ಮಂಗಳ ಗ್ರಹ ಜನವರಿ 21 ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಗ್ರಹಗಳ ಸೇನಾಪತಿ ಮಂಗಳ ಮಿಥುನ ರಾಶಿಗೆ ವಕ್ರಿಯ ಚಲನೆಯಲ್ಲಿ ಸಾಗಲಿದ್ದಾನೆ. ಮಂಗಳನ ರಾಶಿ ಬದಲಾವಣೆಯು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವು ರಾಶಿಗಳು ಉತ್ತಮ ಲಾಭ ಪಡೆಯುತ್ತವೆ.
ಪ್ರತಿಯೊಂದು ಕೆಲಸಗಳನ್ನು ವೇಗವಾಗಿ ಮಾಡುವಿರಿ. ಕೆಲಸದಲ್ಲಿ ಲಾಭ ಹೆಚ್ಚಾಗಲಿದೆ. ಮಾತಿನ ಮೇಲೆ ಕಂಟ್ರೋಲ್ ಇಡಬೇಕಾಗುತ್ತದೆ. ವೈಯಕ್ತಿಕ ಜೀವನದ ಸಮಸ್ಯೆಗಳು ದೂರವಾಗಲಿವೆ.
ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗಸ್ಥರು ತಮ್ಮ ಕೆಲಸದ ಸ್ಥಳದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಾರೆ. ಪ್ರವಾಸಕ್ಕೆ ಹೋಗಬೇಕಾಗಬಹುದು, ಅದು ಪ್ರಯೋಜನಕಾರಿಯಾಗಲಿದೆ. ಈ ಸಮಯ ಹೂಡಿಕೆಗೆ ಅನುಕೂಲಕರವಾಗಿರುತ್ತದೆ.
ನಿಮ್ಮ ಶ್ರಮದ ಸಂಪೂರ್ಣ ಫಲವನ್ನು ನೀಡುತ್ತದೆ. ಈ ಅವಧಿಯಲ್ಲಿ ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬಾರದು. ಧನಲಾಭವಾಗಲಿದೆ. ಸಂಪತ್ತು ವೃದ್ಧಿಸಲಿದೆ.
ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸದಲ್ಲಿ ಪ್ರಯೋಜನಗಳನ್ನು ಪಡೆಯಬಹುದು. ಈ ಸಮಯದಲ್ಲಿ ವಿಭಿನ್ನ ಉತ್ಸಾಹವನ್ನು ಅನುಭವಿಸುವಿರಿ. ಪ್ರೀತಿಯ ಜೀವನ ಸುಧಾರಿಸುತ್ತದೆ. ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.