ಬೆಚ್ಚಗಿನ ಸಾಸಿವೆ ಎಣ್ಣೆಯಿಂದ ಈ ಭಾಗಕ್ಕೆ ಮಸಾಜ್ ಮಾಡಿ ಮಲಗಿದರೆ... 30 ದಿನ ಶುಗರ್ ಲೆವಲ್ ಏರುಪೇರಾಗುವುದಿಲ್ಲ !
ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಳವು ನರಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಈ ಕಾರಣದಿಂದಾಗಿ ಮಧುಮೇಹದ ಲಕ್ಷಣಗಳು ಪಾದಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಮಧುಮೇಹದಿಂದ ಕಾಲು ಮತ್ತು ಕೈಗಳ ನರಗಳಿಗೆ ಹಾನಿಯಾಗುವುದನ್ನು ಡಯಾಬಿಟಿಕ್ ಪೆರಿಫೆರಲ್ ನ್ಯೂರೋಪತಿ ಎಂದು ಕರೆಯಲಾಗುತ್ತದೆ.
ಮಧುಮೇಹದಿಂದ ಪಾದಗಳಲ್ಲಿ ಕಂಡುಬರುವ ರೋಗಲಕ್ಷಣಗಳನ್ನು ಮಸಾಜ್ ಮಾಡುವ ಮೂಲಕ ಕಡಿಮೆ ಮಾಡಬಹುದು.
ಪಾದಗಳನ್ನು ಮಸಾಜ್ ಮಾಡುವ ಮೂಲಕ ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಮತ್ತು ನೋವಿನಿಂದ ಪರಿಹಾರವನ್ನು ಪಡೆಯಬಹುದು.
ಪಾದಗಳನ್ನು ಮಸಾಜ್ ಮಾಡುವ ಮೂಲಕ ರಕ್ತನಾಳಗಳನ್ನು ಮತ್ತೆ ಆರೋಗ್ಯಕರವಾಗಿ ಮಾಡಬಹುದು.
ಪ್ರತಿ ರಾತ್ರಿ ಮಲಗುವ ಮನ್ನ ಉಗುರು ಬೆಚ್ಚಗಿನ ಸಾಸಿವೆ ಎಣ್ಣೆಯಿಂದ ಪಾದಗಳನ್ನು ಮಸಾಜ್ ಮಾಡಿಕೊಳ್ಳಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
2019 ರಲ್ಲಿ ಹಲವಾರು ಸಂಶೋಧನಾ ಅಧ್ಯಯನಗಳು ಪಾದಗಳನ್ನು ಮಸಾಜ್ ಮಾಡುವುದರಿಂದ ಅಧಿಕ ರಕ್ತದ ಸಕ್ಕರೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿವೆ.
ಮಧುಮೇಹ ನಿಯಂತ್ರಿಸಲು ಪಾದದ ಕೆಳಗೆ, ಪಾದದ ಮಧ್ಯದಲ್ಲಿ ಮತ್ತು ಬೆರಳುಗಳ ತುಸಿಯಲ್ಲಿ ಮಸಾಜ್ ಮಾಡಿ.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದು ಮತ್ತು ಸಾಮಾನ್ಯ ವಿಚಾರಗಳನ್ನು ಆಧರಿಸಿದೆ. Zee Kannada News ಅದನ್ನು ಖಚಿತಪಡಿಸುವುದಿಲ್ಲ.