Mayuri Kyatari: ಡಿಸೈನರ್‌ ಪಿಂಕ್‌ ಲೆಹೆಂಗಾದಲ್ಲಿ ಮಯೂರಿ ಹಾಟ್‌ ಫೋಟೋಶೂಟ್!!

Sat, 06 Apr 2024-5:04 pm,

ಸ್ಯಾಂಡಲ್‌ವುಡ್‌ ನಟಿ ಮಯೂರಿ ಕ್ಯಾತರಿ ಸಿನಿಮಾರಂಗದಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಬೆಡಗಿ ಸಾಂಪ್ರದಾಯದ ಉಡುಗೆಯನ್ನು ಧರಿಸಿದ್ದರು, ಹಾಟ್‌ ಫೋಟೋಶೂಟ್‌ ಮಾಡಿಸಿದ್ದಾರೆ.

ನಟಿ ಮಯೂರಿ ಕ್ಯಾತರಿ ಬೇಬಿ ಪಿಂಕ್ ಕಲರ್ ಲೆಹೆಂಗಾದಲ್ಲಿ ವಿತ್‌ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದು ಇದರಲ್ಲಿ ಈ ನಟಿ ತುಂಬಾನೇ ಕ್ಯೂಟ್‌ ಆಂಡ್‌  ಗ್ಲಾಮರಸ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಮಯೂರಿ ಕ್ಯಾತರಿ ಒಂದು ಮಗುವಿನ ತಾಯಿಯಾಗಿದ್ದರೂ, ಈಕೆಯ ಸ್ಟೈಲ್ ಮತ್ತು ಫಿಟ್‌ನೆಸ್‌ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ನಟಿ  2020 ರಲ್ಲಿ ತಮ್ಮ ಗೆಳೆಯ ಅರುಣ್ ರಾಜು  ಜೊತೆಗೆ ವಿವಾಹವಾದ ಮೇಲೆ ತಮ್ಮ ಖಾಸಗಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡದ ನಟಿ ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ನಟಿ, ತಮ್ಮ ಮುದ್ದು ಮುಖ, ಮುಗ್ಧ ಮಾತು, ಪ್ರಬುದ್ಧ ಅಭಿನಯದಿಂದಲೇ ಜನಪ್ರಿಯರಾಗಿದ್ದಾರೆ. ಈಕೆ ಅಶ್ವಿನಿ ಪಾತ್ರದ ಮೂಲಕ ನಟಿಸುವುದರ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಚಂದನವನದ ನಟಿ ಮಯೂರಿ ಕೃಷ್ಣ ಲೀಲಾ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ತದನಂತರ ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯಾ 2 ಸೇರಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಮಯೂರಿ ಕ್ಯಾತರಿ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿ, ಆಗಾಗಾ ವಿವಿಧ ಕಾರ್ಯಕ್ರಮಗಳ, ಪ್ರವಾಸದ , ಸ್ನೇಹಿತರ ಜೊತೆಗಿನ, ಮಾಡೆಲಿಂಗ್ ಫೋಟೋಸ್‌ ಹಾಗೂ ಇತರರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link