ಟೀಂ ಇಂಡಿಯಾದ ಬ್ಯಾಟ್ಸ್’ಮನ್ ಶುಭ್ಮನ್ ಗಿಲ್ ಅಕ್ಕ ಪ್ರಖ್ಯಾತ ತಾರೆ! ಅಂದದಲ್ಲಿ ಪಡ್ಡೆಹೈಕ್ಳ ‘ದಿಲ್’ ಗೆದ್ದ ಈ ಸುಂದರಿ ಯಾರು ಗೊತ್ತೇ?
ಟೀಂ ಇಂಡಿಯಾದ ಸ್ಟಾರ್ ಓಪನರ್ ಹಾಗೂ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಅವರ ಅಕ್ಕನ ಹೆಸರು ಶಹನೀಲ್ ಗಿಲ್.
ಸಾಮಾಜಿಕ ಮಾಧ್ಯಮದಲ್ಲಿ ಇನ್ಫುಲೆನ್ಸರ್ ಆಗಿರುವ ಶಹನೀಲ್ ಗಿಲ್ ಹುಟ್ಟಿದ್ದು 16 ಡಿಸೆಂಬರ್ 1999, ಪಂಜಾಬ್’ನ ಫಾಜಿಲ್ಕಾದಲ್ಲಿ. ಅವರ ವಯಸ್ಸು 25 ವರ್ಷ (2024ರ ವೇಳೆಗೆ).
ಇವರ ತಂದೆ ಲಖ್ವಿಂದರ್ ಸಿಂಗ್ ಗಿಲ್ ಮತ್ತು ಅವರ ತಾಯಿ ಕೀರ್ತ್ ಗಿಲ್ ಪಂಜಾಬ್’ನಲ್ಲೇ ಹುಟ್ಟಿ ಬೆಳೆದಿರುವುದು. ಇನ್ನು ಈಕೆ ತನ್ನ ಆರಂಭಿಕ ಶಿಕ್ಷಣವನ್ನು ಪಂಜಾಬ್’ನ ಮಾನವ್ ಮಂಗಲ್ ಸ್ಮಾರ್ಟ್ ಸ್ಕೂಲ್\ನಲ್ಲಿ ಪೂರ್ಣಗೊಳಿಸಿದರು.
ಅದಾದ ಬಳಿಕ ಚಂಡೀಗಢದ ಮೆಹರ್ ಚಂದ್ ಮಹಾಜನ್ ಡಿಎವಿ ಮಹಿಳಾ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
ಶಹನೀಲ್ ಗಿಲ್ ಹುಟ್ಟಿದ್ದು ಪಂಜಾಬ್’ನ ಸಿಖ್ ಕುಟುಂಬದಲ್ಲಿ. ಅವರ ತಂದೆಯ ಹೆಸರು ಲಖ್ವಿಂದರ್ ಸಿಂಗ್ ಗಿಲ್, ಮತ್ತು ತಾಯಿಯ ಹೆಸರು ಕೀರ್ತ್ ಗಿಲ್. ಸಹೋದರನ ಹೆಸರು ಶುಭ್ಮನ್ ಗಿಲ್. ಅಂದಹಾಗೆ ಶಹನೀಲ್ ಪಂಜಾಬ್‌ನ ಮಾನವ್ ಮಂಗಲ್ ಸ್ಮಾರ್ಟ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು
ನಂತರ 2018 ರಲ್ಲಿ, ಕೆನಡಾದಲ್ಲಿ ಫುಡ್ ಆರ್ಡರ್ ಮಾಡುವ ಕಂಪನಿಯಲ್ಲಿ ಕೆಲಸ ಮಾಡಿದರು. ಈಕೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫಾಲೋವರ್ಸ್ ಇದ್ದು, ರೀಲ್ಸ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.