ಹಾಲ ಕಡಲ ಶ್ವೇತಾಂಬರಿಯಂತೆ ಕಂಗೊಳಿಸುತ್ತಿರುವ ಸಿರಿಮನೆ ಬೆಡಗಿ, ಪೋಟೋಸ್ ನೋಡಿ
ಮೇಘಾ ಶೆಟ್ಟಿ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ.
'ಜೊತೆ ಜೊತೆಯಲಿ' ಧಾರವಾಹಿಯಲ್ಲಿ 'ಅನು' ಪಾತ್ರದ ಮೂಲಕ ಇವರು ಮನೆಮಾತಾಗಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನ ಪ್ರವೇಶಿಸಿದರು.
ನಂತರ ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಸಿನಿಮಾದಲ್ಲಿ ನಟಿಸಿದ್ದು, ಇನ್ನು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಟಿ ಯಾವಾಗಲೂ ಸೋಷಿಯಲ್ ಮಿಡಿಯಾದಲ್ಲಿ ಡಿಪ್ರೆಂಟ್ ಸ್ಟೈಲ್ ಪೋಟೋಸ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ.
ಮೇಘಾ ಶೆಟ್ಟಿ ಅವರು ಇದೀಗ ಬಿಳಿ ನೆಕ್‌ಲೆಸ್ ಬಟ್ಟೆ ಧರಿಸಿ ಪೋಟೋಗಳನ್ನು ಶೇರ್ ಮಾಡಿದ್ದಾರೆ.
ಹಾಲ್‌ಕೋವಾದಂತೆ ಇರುವ ಮೈಬಣ್ಣದ ನಟಿ ಬಿಳಿ ಬಟ್ಟೆ ಧರಿಸಿದರೆ ಪಡ್ಡೆಹುಡುಗರಿಗೆ ನಿದ್ದೆಯಿಲ್ಲದಂತಾಗುತ್ತದೆ.